Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಕೇಪುಳು ಬಳಿ ಹೊಂಡಕ್ಕೆ ಬಿದ್ದ ಈಚರ್ ಟೆಂಪೋ ; ರಿಕ್ಷಾಕ್ಕೆ ಸೈಡ್ ಕೊಡುವ ವೇಳೆ ಘಟನೆ- ಕಹಳೆ ನ್ಯೂಸ್

ಪುತ್ತೂರು: ಆಟೋ ರಿಕ್ಷಾಕ್ಕೆ ಸೈಡ್ ಕೊಡಲು ಹೋಗಿ ಮಿನಿ ಟೆಂಪೋ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಘಟನೆ ಕೇಪುಳು ಅಂಗನವಾಡಿ ಸಮೀಪ ನಡೆದಿದೆ.

ಉಪ್ಪಿನಂಗಡಿಯಿಂದ ಹಾಲಿನ ಡೈರಿಗೆ ತೆರಳುತ್ತಿದ್ದ ಮಿನಿ ಟೆಂಪೋವೊಂದು ಆಟೋ ರಿಕ್ಷಾಕ್ಕೆ ಸೈಡ್ ಕೊಡಲು ಹೋಗಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದ್ದು, ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು