Sunday, January 19, 2025
ಸುದ್ದಿ

ದಿವ್ಯಾ ಮೇಲಿನ ಅತ್ಯಾಚಾರ ಆರೋಪಿಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ; ಕಲ್ಬುರ್ಗೀಯ ಉಪ ಆಯುಕ್ತ ಖಾನ್ ನಿಂದ ಲವ್ ಜಿಹಾದ್ ಗೆ ಬೆಂಬಲ ಖಂಡಿಸಿ ಪುತ್ತೂರಿನಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲೆವತಿಯಿಂದ ಮಧ್ಯಪ್ರದೇಶದ ಮಾಂಡ್ಸೂರ್ ನಲ್ಲಿ ನಡೆದ 7ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಆರೋಪಿ ಗೆ ಗಲ್ಲು ಶಿಕ್ಷೆಗೆ ಆಗ್ರಹಿಸಿ ಹಾಗೂ ಕಲ್ಬುರ್ಗೀ ಯ ವಾಣಿಜ್ಯ ತೆರಿಗೆಯ ಉಪ ಆಯುಕ್ತನಾದ ಇರ್ಷಾದ್ ಉಲ್ ಖಾನ್ ಲವ್ ಜಿಹಾದ್ ಗೆ ಕುಮ್ಮಕ್ಕು ನೀಡಿರುವ ವಿರುದ್ಧ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಭಟನೆಯಲ್ಲಿ ಮುರಳಿಕೃಷ್ಣ ಹಸಂತ್ತಡ್ಕ , ಶ್ರೀಕೃಷ್ಣ ಉಪಾಧ್ಯಾಯ , ಶ್ರೀಧರ ತೆಂಕಿಲ, ಜನಾರ್ಧನ ಬೆಟ್ಟ ಹರೀಶ್ ದೋಳ್ಪಾಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.