Thursday, January 23, 2025
ಸುದ್ದಿ

ಧರ್ಮ-ಧರ್ಮಗಳ ವಿರುದ್ಧ ಪೋಸ್ಟ್‌ ಹಾಕಬೇಡಿ: ADGP ಅಲೋಕ್‌ ಖಡಕ್‌ ವಾರ್ನಿಂಗ್‌ – ಕಹಳೆ ನ್ಯೂಸ್

ಮಂಗಳೂರು: ನಿನ್ನೆ ರಾತ್ರಿ ಬರ್ಬರವಾಗಿ ಕೊಲೆಯಾದ ಪಾಝಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಬಳಸಿದ ಕಾರ್‌ ನಂಬರ್‌ ಆಧರಿಸಿ ಮಾಲೀಕನಿಗೆ ಶೋಧ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ಸಂಬಂಧ ಸಿಸಿಟಿವಿ, ಕಾರ್‌ ನಂಬರ್‌, ಪ್ರತ್ಯಕ್ಷದರ್ಶಿಗಳ ಸಾಕ್ಷಿ ಸೇರಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ನಾವು ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ. ಜನರ ಭರವಸೆ ಉಳಿಕೊಳ್ಳುತ್ತೇವೆ.

ಇದೇ ಕಾರಣಕ್ಕಾಗಿ ಕೊಲೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪಾಝಿಲ್‌ ಎಂಆರ್‌ಪಿಎಲ್‌ನಲ್ಲಿ ಕಾಂಟ್ರಾಕ್ಟರ್‌ ಆಗಿದ್ದರು ಎಂದು ತಿಳಿದು ಬಂದಿದೆ.

ಯಾರೇ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮ-ಧರ್ಮಗಳ ವಿರುದ್ಧ ಪೋಸ್ಟ್‌ ಹಾಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದೇ ಕಾರಣಕ್ಕಾಗಿ ಕೊಲೆಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪಾಝಿಲ್‌ ಎಂಆರ್‌ಪಿಎಲ್‌ನಲ್ಲಿ ಕಾಂಟ್ರಾಕ್ಟರ್‌ ಆಗಿದ್ದರು ಎಂದು ತಿಳಿದು ಬಂದಿದೆ.