Recent Posts

Sunday, April 13, 2025
ಸುದ್ದಿ

ವಧು ವರರ ಸಹಿತ ಐವತ್ತೂ ಅಧಿಕ ಮಂದಿಯಿಂದ ನೇತ್ರದಾನದ ಸಂಕಲ್ಪ ; ಮಾದರಿಯಾದ ಬಜರಂಗದಳದ ಮುಖಂಡ ಮುರಳಿಕೃಷ್ಣ ಹಸಂತ್ತಡ್ಕ ಸಹೋದರಿಯ ಮದುವೆ – ಕಹಳೆ ನ್ಯೂಸ್

ಇಂದು ಪುಣಚ ಮಹಿಷಮರ್ದಿನಿ ಸಭಾ ಭವನದಲ್ಲಿ  ನಡೆದ ಮುರಳೀಕೃಷ್ಣ ಹಸಂತಡ್ಕ ರವರ ಸಹೋದರಿಯ ಮದುವೆ ಅರತಕ್ಷತೆಯಲ್ಲಿ ಕೆ ಎಸ್ಸ್ ಹೆಗ್ಡೆ ಹಾಸ್ಪಿಲ್ ದೇರಳಕಟ್ಟೆ ಮಂಗಳೂರು ಹಾಗೂ ವಿಶ್ವ ಹಿಂದು ಪರಿಷತ್ ಭಜರಂಗದಳದ ಸಹಯೋಗದಲ್ಲಿ ಸಾಮೂಹಿಕ ನೇತ್ರದಾನದ ಒಪ್ಪಂದ ಪತ್ರದ ಮೂಲಕ ಸಹಿ ಹಾಕಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವದುವಿನ ತಂದೆಯವರಾದ ರಾಮ್ ಬಟ್ ಹಸಂತಡ್ಕ ತಾಯಿ ಸುಮತಿ ರಾಮ್ ಭಟ್ ಹಾಗೂ ಅಚ್ಚುತ್ ನಾಯಕ್ ಶರಣ್ ಪಂಪುವೇಲ್ ಮುರಳೀಕೃಷ್ಣ ಹಸಂತಡ್ಕ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಜನ ನೇತ್ರದಾನ ಸಹಿ ಹಾಕಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ