Recent Posts

Sunday, January 19, 2025
ಸುದ್ದಿ

ಜಿಹಾದಿಗಳಿಂದ ಹತ್ಯೆಗೀಡಾದ ಬಂಟ್ವಾಳದ ಶರತ್ ಮಡಿವಾಳ ಸ್ಮಾರಕ ಲೋಕಾರ್ಪಣೆಗೊಳಿದ ಡಾ ಕಲ್ಲಡ್ಕ ಪ್ರಭಾಕರ್ ಭಟ್ – ಕಹಳೆ ನ್ಯೂಸ್

ಬಂಟ್ವಾಳ : ಕಳೆದ ವರ್ಷ ಮತಾಂಧರಿಂದ ಹತ್ಯೆಗೀಡಾದ ಅರ್.ಎಸ್.ಎಸ್. ಸ್ವಯಂ ಸೇವಕ ದಿ.ಶರತ್ ಮಡಿವಾಳರ ಬಲಿದಾನ ದಿನದಂದು ಸಜಿಪಮುನ್ನೂರಿನ ಕಂದೂರಿನಲ್ಲಿ ಶರತ್ ಮಡಿವಾಳರ ಸ್ಮಾರಕವನ್ನು ರಾಸ್ವಸೇಸಂ ಹಿರಿಯರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಲೋಕಾರ್ಪಣೆಗೈದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಬಜರಂಗದಳದ ಮುಖಂಡರಾದ ಶರಣ್ ಪಂಪ್ವೆಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು