Tuesday, January 21, 2025
ಸುದ್ದಿ

ಉಡುಪಿ : ಬೀದಿ ನಾಯಿ ಹಾಗೂ ಇತರ ಶ್ವಾನಗಳ ಉಚಿತ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಕಾರ್ಯಗಾರ -ಕಹಳೆ ನ್ಯೂಸ್

ಉಡುಪಿ : ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಇದರ ಸಹಭಾಗಿತ್ವದಲ್ಲಿ ಮಂಜುಳ ಕರ್ಕೆರ ಮತ್ತು ಅನಿಮಲ್ ಹಸ್ಬೆಂಡ್ರಿ ವೆಟರ್ನಟಿ ಸರ್ವಿಸ್ ಉಡುಪಿ ಇದರ ಆಶ್ರಯದಲ್ಲಿ ಎರಡು ದಿನಗಳ ಬೀದಿ ನಾಯಿ ಹಾಗೂ ಇತರ ಶ್ವಾನಗಳ ಉಚಿತ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಶಸ್ತ್ರ ಚಿಕಿತ್ಸೆಯಲ್ಲಿ ಸುಮಾರು 74 ಕ್ಕೂ ಅಧಿಕ ಶ್ವಾನಗಳಿಗೆ ಡಾ. ಮಂಥನ ಅಮೀನ್ ಮತ್ತು ಅವರ ತಂಡದವರಿಂದ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.