Monday, January 20, 2025
ಸುದ್ದಿ

ಆ.8ರಂದು ಏಳ್ತಿಮಾರ್ -ಮಿತ್ತ ಬೈಲು ಗದ್ದೆಯಲ್ಲಿ “ಕೆಸರದಗೊಬ್ಬು” – ಕಹಳೆ ನ್ಯೂಸ್

ಕಲ್ಲಡ್ಕ: ಆ.8ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ಇದರ ಕಾರ್ಯಕ್ಷೇತ್ರ ವ್ಯಾಪ್ತಿಯ ಕಲ್ಲಡ್ಕ ವಲಯದ ಸ್ವ-ಸಹಾಯ ಸಂಘ ಗಳ ಒಕ್ಕೂಟ ಬಾಳ್ತಿಲ ಮತ್ತು ಗೊಳ್ತ ಮಜಲ್ ಸಿ ಹಾಗೂ ಶ್ರೀ ಮಣಿಕಂಠ ಯುವಶಕ್ತಿ ಕುದ್ರೆಬೆಟ್ಟು , ಸುರಕ್ಷಾ ಸಂಗಮ ಪೂರ್ಲಿಪಾಡಿ ಇವುಗಳ ಆಶ್ರಯದಲ್ಲಿ ಸಿದ್ದಿ ದೇವತಾ ಸೇವಾ ಸಮಿತಿ ಸಹಕಾರದೊಂದಿಗೆ “ಕೆಸರದಗೊಬ್ಬು” ಕೆಸರು ಗದ್ದೆಯಲ್ಲಿ ಕ್ರೀಡಾಕೂಟ ಕಲ್ಲಡ್ಕ ಸಮೀಪದ ಏಳ್ತಿಮಾರ್ -ಮಿತ್ತ ಬೈಲು ಗದ್ದೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ