Recent Posts

Monday, January 20, 2025
ಪುತ್ತೂರುಸುದ್ದಿ

ಪುತ್ತೂರು: ನೆಲ್ಲಿಕಟ್ಟೆ ಬಳಿಯ ಮನೆಯೊಂದರಿಂದ ರಾತ್ರೋರಾತ್ರಿ ದ್ವಿಚಕ್ರ ವಾಹನ ಕಳವು; ದೂರು- ಕಹಳೆ ನ್ಯೂಸ್

ಪುತ್ತೂರು: ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನವೊಂದು ಕಳವಾದ ಘಟನೆ ನೆಲ್ಲಿಕಟ್ಟೆಯಲ್ಲಿ ನಡೆದಿದೆ. ನೆಲ್ಲಿಕಟ್ಟೆ ಮಾನಕ ನಿವಾಸಿ ನಿಕಿಲ್ ಎನ್ಎಂಬವರ ಅಕ್ಕ ನಿಶಾ ಶೈಲೇಶ್ ಮಾಲಿಕತ್ವದ ದ್ವಿಚಕ್ರವಾಹನವನ್ನು ನೆಲ್ಲಿಕಟ್ಟೆ ಮನೆ ಮುಂದೆ ಆ.1ರ ರಾತ್ರಿನಿಲ್ಲಿಸಿದ್ದರು. ಬೆಳಿಗ್ಗೆ ನೋಡುವಾಗ ದ್ವಿಚಕ್ರವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ಯಾರೋ ಕಳ್ಳರು ದ್ವಿಚಕ್ರವಾಹನ ಕಳವು ಮಾಡಿದ್ದು, ಈ ಕುರಿತು ನಿಕಿಲ್ ಎನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು