Tuesday, January 21, 2025
ದಕ್ಷಿಣ ಕನ್ನಡರಾಜ್ಯಸುದ್ದಿ

ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದ ಉಪ್ಪಿನಂಗಡಿ ಪೋಲೀಸ್ ಠಾಣೆ ಎಸ್.ಐ. ಕುಮಾರ್ ಕಾಂಬ್ಳೆ ವರ್ಗಾವಣೆ ; ಪುತ್ತೂರಿನ ‘ಸಿಂಗಂ’ ರಾಜೇಶ್ ಕೆ.ವಿ. ಉಪ್ಪಿನಂಗಡಿ ನೂತನ ಠಾಣಾಧಿಕಾರಿ – ಶ್ರೀಕಾಂತ್ ರಾಠೋಡ್ ಪುತ್ತೂರು ನಗರ ಠಾಣೆಗೆ ವರ್ಗಾವಣೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ಉಪ್ಪಿನಂಗಡಿಯಲ್ಲಿ ಮೃದುಧೋರಣೆಗಳ ಮೂಲಕ ಸಂಘಪರಿವಾರದ ಕೆಂಗಣ್ಣಿಗೆ ಗುರಿಯಾಗಿದ್ದ ಉಪ್ಪಿನಂಗಡಿ ಪೋಲೀಸ್ ಠಾಣೆ ಎಸ್.ಐ. ಕುಮಾರ್ ಕಾಂಬ್ಳೆ ವರ್ಗಾವಣೆ ಮಾಡಿ ಪೋಲೀಸ್ ಮಹಾನಿರ್ದೇಶಕ ದಿವ್ಯಜೋತಿ ರೇ ಆದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಪುತ್ತೂರು ನಗರ ಪೋಲೀಸ್ ಠಾಣಾಧಿಕಾರಿ ರಾಜೇಶ್ ಕೆ.ವಿ. ಉಪ್ಪಿನಂಗಡಿ ನೂತನ ಠಾಣಾಧಿಕಾರಿ ನೇಮಕಮಾಡಲಾಗಿದೆ. ಕಡಬ ಎಸ್.ಐ. ಶ್ರೀಕಾಂತ್ ರಾಠೋಡ್ ಪುತ್ತೂರು ನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ.