Recent Posts

Monday, January 20, 2025
ಸುದ್ದಿ

Breaking News : ಕಾಸರಗೋಡುನಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಬೀಬ್ ರಹಮಾನ್ ಸೆರೆ – ಕಹಳೆ ನ್ಯೂಸ್

ಕಾಸರಗೋಡು,ಜು 08 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ . ಬೆಲೆ ಬಾಳುವ ಮಾದಕ ವಸ್ತು ಸಹಿತ ಆರೋಪಿಯೋರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಧಿತನನ್ನು ಅಣಂಗೂರು ಟಿ . ವಿ ರಸ್ತೆಯ ಮುಹಮ್ಮದ್ ಹಬೀಬ್ ರಹಮಾನ್ ( 22) ಎಂದು ಗುರುತಿಸಲಾಗಿದೆ. ಈತನ ಬಳಿಯಿಂದ ಆರು ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಣ್ಣ ಬಾಟಲಿಗಳಲ್ಲಿ ತುಂಬಿಸಿ ಇದನ್ನು ಮಾರಾಟ ಮಾಡುತ್ತಿದ್ದ . ಗೋವಾದಿಂದ ಮಾದಕ ವಸ್ತು ತರುತ್ತಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ . ಕಾಸರಗೋಡು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.