Sunday, January 19, 2025
ಸುದ್ದಿ

ಮಂಗಳೂರಿನಲ್ಲಿ ಲಿಂಬಾವಳಿ ನೇತೃತ್ವದಲ್ಲಿ ಬಿ.ಜೆ.ಪಿ. ಬೈಠಕ್.

ಮಂಗಳೂರು : ನವಂಬರ್ 2ರಂದು ಕೇರಳ ಜನರಕ್ಷಣ ಯಾತ್ರೆ ಮತ್ತು ಬೆಂಗಳೂರು ಬೈಕ್ ಯಾತ್ರೆ ಬಗ್ಗೆ ಮಂಗಳೂರು, ಉಡುಪಿ ಮತ್ತು ಕೊಡುಗು ಜಿಲ್ಲೆಗಳ ಬಿ.ಜೆ.ಪಿ ಪ್ರಮುಖರ ಪೂರ್ವಬಾವಿ ಸಭೆ ಮಂಗಳೂರಿನ ಬಿ.ಜೆ.ಪಿ. ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ರಾಜ್ಯ ನಾಯಕರಾದ ಅರವಿಂದ ಲಿಂಬಾವಳಿ, ತೇಜಸ್ವಿ ಸೂರ್ಯ, ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಯುವಮೋರ್ಚ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ಬ್ರಿಜೇಶ್ ಚೌಟ ಮೊತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು