Monday, January 20, 2025
ಸುದ್ದಿ

ಗುಡ್‌ನ್ಯೂಸ್ : ಕರ್ನಾಟಕದಾದ್ಯಂತ ‘ಬಾಯಿಲ್ಡ್ ರೈಸ್’ ಬಿಡುಗಡೆ- ಕಹಳೆ ನ್ಯೂಸ್

ಕರಾವಳಿಗರು ಬಳಸುವ ‘ಬಾಯಿಲ್ಡ್ ರೈಸ್’ ನಿನ್ನೆ ಕರ್ನಾಟಕದಾದ್ಯಂತ ಬಿಡುಗಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಮಾಯಿಲು ಫಿಲಮ್ಸ್ ಅರ್ಪಿಸುವ , ದಿವ್ಯ ಎಲ್ ಮೂಡಿಗೆರೆ ನಿರ್ಮಾಣದಲ್ಲಿ, ಕರಾವಳಿಯ ನಿರ್ದೇಶಕ ಜಯಂತ್ ನಿಟ್ಟಡೆಯವರ ಕಥೆ, ಹಾಗೂ ನಿರ್ದೇಶನದಲ್ಲಿ “ಬಾಯಿಲ್ಡ್ ರೈಸ್” ತುಳು ಕಿರುಚಿತ್ರ ಸದ್ಯದಲ್ಲಿ ಬಿಡುಗಡೆಯಾಗಲಿದ್ದು, ಆ.7 ರಂದು ಈ ಕಿರುಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದೆ.

ತುಳುನಾಡಿನ ಜನರ ದೈನಂದಿನ ಜೀವನಾಧಾರಿತ ಕಿರುಚಿತ್ರ ಇದಾಗಿದ್ದು, ಕೆಲವೇ ದಿನಗಳಲ್ಲಿ ಕರಾವಳಿಗರ ಮನೆ ಮನೆಯಲ್ಲೂ ‘ಬಾಯಿಲ್ಡ್ ರೈಸ್’ ಸದ್ದು ಮಾಡಲಿದೆ.
ಆಗಸ್ಟ್ 13 ರಂದು ಸಂಜೆ 6 ಗಂಟೆಗೆ ಈ ಕಿರುಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ.