Monday, January 20, 2025
ಸುದ್ದಿ

ಉಡುಪಿ ಜಿಲ್ಲಾ ವಕ್ಸ್ ಬೋರ್ಡ್ ಇದರ ವೈಸ್ ಛೇರ್ಮನ್ ಆಗಿ ಸುಹಾನ್ ಸಾಸ್ತಾನ್ ಆಯ್ಕೆ : ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲಾ ಯುವ ಘಟಕದ ವತಿಯಿಂದ ಸನ್ಮಾನ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಜಿಲ್ಲಾ ವಕ್ಸ್ ಬೋರ್ಡ್ ಇದರ ವೈಸ್ ಛೇರ್ಮನ್ ಆಗಿ ಆಯ್ಕೆ ಗೊಂಡ ಯುವ ನಾಯಕ ವಕೀಲರು ಪೂರ್ವ ಸರ್ಕಾರಿ ವಕೀಲರು ಪೂರ್ವ ಸಾಲಿಗ್ರಾಮ ಟೌನ್ ಮುಂನ್ಸಿಪಾಲಿಟಿ ಸದ್ಯಸ್ಯರು ಆಗಿರುವ ಸುಹಾನ್ ಸಾಸ್ತಾನ್ ಇವರನ್ನು ಅವರ ನಿವಾಸದಲ್ಲಿ ನಮ್ಮ ನಾಡ ಒಕ್ಕೂಟ (ರಿ.) ಉಡುಪಿ ಜಿಲ್ಲಾ ಯುವ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ನಮ್ಮ ನಾಡ ಒಕ್ಕೂಟ (ರಿ.)ಉಡುಪಿ ಜಿಲ್ಲಾ ಯುವ ಅಧ್ಯಕ್ಷ ರಾದ ರಯಾನ್ ತ್ರಾಸಿ ಅಧ್ಯಕ್ಷ ತೆ ವಹಿಸಿದರು. ಈ ಸಂದರ್ಭದಲ್ಲಿ ನಮ್ಮ ನಾಡ ಒಕ್ಕೂಟ (ರಿ.) ಸೆಂಟ್ರಲ್ ಕಮಿಟಿ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ ಉಡುಪಿ ಜಿಲ್ಲಾ ಅಧ್ಯಕ್ಷ ರಾದ ಮುಸ್ತಾಕ್ ಅಹ್ಮದ್ ಬೆಳ್ವೆ ಉಪಾಧ್ಯಕ್ಷ ರಾದ ಅಬು ಮೊಹಮ್ಮದ್ ಮನ್ಸೂರ್ ಮರವಂತೆ ಜಿಲ್ಲಾ ಸದ್ಯಸ್ಯರಾದ ರಫೀಕ್ ಬಿ ಎಸ್ ಎಫ್ ಶಾಬಾನ್ ಹಂಗಳೂರ್ ಅಬ್ದುಲ್ ಖಾದರ್ ಮೂಡ್ ಗೋಪಾಡಿ ಅನ್ಸಾರ್ ಹೊಸಂಗಡಿ ಕುಂದಾಪುರ ಘಟಕದ ಸದ್ಯಸ್ಯರಾದ ಝಹಿರ್ ನಾಕುದ ಗಂಗೊಳ್ಳಿ ರಫೀಕ್ ವಂಡ್ಸೆ ಫಝಲ್ ವಂಡ್ಸೆ ಮೊಹಮ್ಮದ್ ಗುಲ್ವಾಡಿ ಯಾಸಿನ್ ಹೆಮ್ಮಾಡಿ ಇನ್ನಿತರರು ಉಪಸ್ಥಿತರಿದ್ದರು.