Monday, January 20, 2025
ಸುದ್ದಿ

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಆ.14ರಂದು ಮಡಂತ್ಯಾರಿನಲ್ಲಿ ‘ಜೋಡಿ ನೃತ್ಯ’, ‘ಜೋಡಿ ಗಾಯನ’ – ಕಹಳೆ ನ್ಯೂಸ್

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆ ಆಮಂತ್ರಣ ಮತ್ತು ಸಂಸ್ಕøತ ಸಿರಿ ವತಿಯಿಂದ ರೋಟರಿ ಕ್ಲಬ್ ಮಡಂತ್ಯಾರು ಇದರ ಸಾರಥ್ಯದಲ್ಲಿ ಜೋಡಿ ನೃತ್ಯ, ಜೋಡಿಗಾಯನವು ಆ.14ರಂದು ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಮ್ಯುನಿಟಿ ಹಾಲ್‍ನಲ್ಲಿ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಧರ್ಮಗುರುಗಳದ ವಂ. ಸ್ವಾಮಿ ಬೇಸಿಲ್ ವಾಸ್, ಆಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು,

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜೇಶ್ ಜೈನ್ , ಸಂಸ್ಥಾಪಕರು ಜಿನೀಯಸ್ ಕೋಚಿಂಗ್ ಸೆಂಟರ್ ಬೆಳ್ತಂಗಡಿ – ಉಜಿರೆ, ಲಕ್ಷ್ಮೀಶ್ ಶೆಟ್ಟಿ ಅಧ್ಯಕ್ಷರು ಕರಾವಳಿ ರ‍್ನಾಟಕ ಡ್ಯಾನ್ಸ್ ಯೂನಿಯನ್

ಮೂಡುಬಿದಿರೆ ಮಹಾವೀರ ಕಾಲೇಜಿನ ಪ್ರಾಂಶುಪಾಲರಾದ ರಾಧಾಕೃಷ್ಣ ಶೆಟ್ಟಿ ಅಂಬೆಟ್ಟು, ಮಡಂತ್ಯಾರು ರೋಟರಿ ಕ್ಲಬ್ ಅಧ್ಯಕ್ಷ ರೋ. ರೊನಾಲ್ಡ್ ಸಿಕ್ವೇರಾ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ರಿ. ಬೆಳ್ತಂಗಡಿ ಇದರ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ, ಕೋಶಮಟ್ಟಂ ಫೈನಾನ್ಸ್ ರಿ. ಇದರ ಝೋನಲ್ ಮ್ಯಾನೇಜರ್ ಶಾಜಿ. ಕೆ ಕುರಿಯನ್, ಮಡಂತ್ಯಾರು ರೋಟರಿ ಕ್ಲಬ್ ಕಾರ್ಯದರ್ಶಿ ರೋ. ಹರ್ಷನಾರಾಯಣ ಶೆಟ್ಟಿ, ಮಡಂತ್ಯಾರು ಜೆಸಿಐ ಅಧ್ಯಕ್ಷ ಜೇಸಿ ಭರತ್ ಶೆಟ್ಟಿ ಹಾರಬೆ, ಶ್ರೀ ದುರ್ಗಾ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ನ ಉಮೇಶ್ ಶೆಟ್ಟಿ, ಅರ್ಥ ಸೊಲ್ಯೂಶನ್ಸ್ ಪ್ರೈವೇಟ್ ಲಿಮಿಟೆಡ್‍ನ ಪ್ರಶಾಂತ್ ಕರಂಬಾರು, ಮಾಲಾಡಿ ಗ್ರಾ.ಪಂ ಸದಸ್ಯ ಸೆಲೆಸ್ತಿನ್ ಡಿ.ಸೋಜಾ, ಜೇಸಿ ಕಿರಣ್ ಕುಮಾರ್ ಶೆಟ್ಟಿ, ಬೆಳ್ತಂಗಡಿ ಕೋಟಿ ಚೆನ್ನಯ ಎಂಟರ್ ಪ್ರೈಸಸ್‍ನ ಮನು ಸುಮಾನ್, ಕೆ.ಎ ಸತೀಶ್ ಶೆಟ್ಟಿ, ಹುಣ್ಸೇಕಟ್ಟೆ ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಕೆಂಬರ್ಜೆ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.