Friday, January 24, 2025
ಸುದ್ದಿ

ಕದ್ರಿ ವಲಯ ಶಿವಳ್ಳಿ ಸ್ಪಂದನದ ಅಧ್ಯಕ್ಷರಾಗಿ ರಾಮಚಂದ್ರ ಭಟ್‌ ಎಲ್ಲೂರು ಆಯ್ಕೆ-ಕಹಳೆ ನ್ಯೂಸ್

ಮಂಗಳೂರು: ಕದ್ರಿ ವಲಯ ಶಿವಳ್ಳಿ ಸ್ಪಂದನ ಅಧ್ಯಕ್ಷರಾಗಿ ಯಕ್ಷಗುರು ರಾಮಚಂದ್ರ ಭಟ್‌ ಎಲ್ಲೂರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕದ್ರಿ ಮಲ್ಲಿಕಟ್ಟೆ ಶ್ರೀಕೃಷ್ಣ ಮಂದಿರದಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ಘೋಷಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಳ್ಳಿ ಸ್ಪಂದನ ಕದ್ರಿ ವಲಯ: ಅಧ್ಯಕ್ಷರು- ರಾಮಚಂದ್ರ ಭಟ್ ಎಲ್ಲೂರು, ಕಾರ್ಯದರ್ಶಿ-ರಮಾಮಣಿ ಭಟ್, ಉಪಾಧ್ಯಕ್ಷರು- ಸದಾನಂದ ರಾವ್ ಪೇಜಾವರ ಮತ್ತು ಪ್ರಸನ್ನ ಕೆ.ಆರ್., ಕೋಶಾಧಿಕಾರಿ- ಸುಧಾಕರ್ ಭಟ್. ಮಹಿಳಾ ಘಟಕ ಉಪಾಧ್ಯಕ್ಷೆ-ಅನುಪಮ ಅಡಿಗ, ಕಾರ್ಯದರ್ಶಿ- ಸುಮಾ ಪದಕಣ್ಣಾಯ, ಸಂಘಟನಾ ಕಾರ್ಯದರ್ಶಿ- ಜಯಶ್ರೀ ಹೆಬ್ಬಾರ್‌. ಕಾರ್ಯಕಾರಿ ಸಮಿತಿ ಸದಸ್ಯರು: ಹರೀಶ್ ಆಚಾರ್, ಲಕ್ಷ್ಮೀಶ್ ರಾವ್, ನಾರಾಯಣ ಕಲ್ಲೂರಾಯ, ಗಿರೀಶ್ಚಂದ್ರ ಭಟ್, ಲಕ್ಷ್ಮೀಶ ಭಟ್, ಗೋಪಾಲ ರಾವ್, ಸುಧಾ ಎಸ್. ಭಟ್, ಗೀತಾ ಸರಳಾಯ, ಜಯಲಕ್ಷ್ಮಿ ರಾವ್, ದುರ್ಗಾ ರಾಮದಾಸ್ ಕಟೀಲ್, ಪ್ರಸನ್ನ ಕೆ. ಆರ್., ಶೀಲಾ ಜಯಪ್ರಕಾಶ್, ವಿದ್ಯಾಲಕ್ಷ್ಮಿ.