Tuesday, January 21, 2025
ಸುದ್ದಿ

ಆ.14 ರಂದು ಬೊಳ್ಳಿಮಾರು ಕೊರಗಜ್ಜ ಕ್ಷೇತ್ರದಲ್ಲಿ ಸಂಕ್ರಮಣದ ಅಗೇಲು ಸೇವೆ- ಕಹಳೆ ನ್ಯೂಸ್

ಬಂಟ್ವಾಳ: ಕಾವಳಮೂಡೂರು ಗ್ರಾಮದಲ್ಲಿ ನೆಲೆಯಾಗಿ, ಕಾರ್ಣಿಕ ಮೆರೆಯುತ್ತಿರುವ ಶ್ರೀ ಆದಿಶಕ್ತಿ ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ಪ್ರತೀ ತಿಂಗಳ ಸಂಕ್ರಮಣದಂದು ನಡೆಯುವ ಅಗೇಲು ಸೇವೆ ಈ ಬಾರಿ ಸಂಕ್ರಮಣ ದಿನದ ಮುಂಚಿತವಾಗಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆ 17 ರಂದು ಸಂಕ್ರಮಣದ ಅಗೇಲು ಸೇವೆ ನಡೆಯಬೇಕಿತ್ತು ಆದರೆ ಈ ಬಾರಿ ಆ.14ರಂದು ಅಗೇಲು ಸೇವೆ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇವೆಯಲ್ಲಿ ಭಾಗಿಯಾಗುವಂತೆ ಧರ್ಮದರ್ಶಿ ವಿಜಯ್ ಸಾಲ್ಯಾನ್ ರವರು ತಿಳಿಸಿದ್ದಾರೆ.