Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು “ಹಿಟ್ ಆಂಡ್ ರನ್” | ಕಬಕ ಪೇಟೆಯಲ್ಲಿ ಆಕ್ಟಿವಾ ಒಂದಕ್ಕೆ ಡಿಕ್ಕಿ ಹೊಡೆದು ಎಸ್ಕೇಪ್ ಆದ ಲಾರಿ ; ಸವಾರರು ಆಸ್ಪತ್ರೆಗೆ – ಕಹಳೆ ನ್ಯೂಸ್

ಪುತ್ತೂರು : ಕಬಕ ಪೇಟೆಯಲ್ಲಿ ಆಕ್ಟಿವಾ ಒಂದಕ್ಕೆ ಲಾರಿಯು ಡಿಕ್ಕಿ ಹೊಡೆದು ನಿಲ್ಲಿಸದೇ ಹೋದ ಘಟನೆ ನಡೆದಿದೆ. ಆಕ್ಟಿವಾ ಗೆ ಮಾಣಿ ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಪುತ್ತೂರು ಕಡೆ ಸಂಚರಿಸಿದೆ . ಬೈಕ್ ಸವಾರರಿಬ್ಬರಿಗೆ ಗಾಯವಾಗಿದ್ದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು