Sunday, January 19, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಅನಿಲ್ ಕುಮಾರ್ ಡಿ. ಶಿರಸಿಯಿಂದ ಧರ್ಮಸ್ಥಳ ಪೋಲೀಸ್ ಠಾಣೆ ಪಿ.ಎಸ್.ಐ. ಯಾಗಿ ವರ್ಗಾವಣೆ ; ಅರ್ಜುನ್ ಹೊರಕೇರಿ ಬೆಳ್ತಂಗಡಿ ತನಿಖೆ ವಿಭಾಗದ ಪಿ.ಎಸ್.ಐ. ಯಾಗಿ ನೇಮಕ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಎರಡು ಪೋಲೀಸ್ ಠಾಣೆಗಳಿಗೆ ಪಿ.ಎಸ್.ಐ. ವರ್ಗಾವಣೆ ಮಾಡಿ ಪೋಲೀಸ್ ಮಾಹಾನಿರ್ದೇಶಕ ದೇವ್ಯಜೋತಿ ರೇ ಅದೇಶ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅನಿಲ್ ಕುಮಾರ್ ಡಿ. ಶಿರಸಿ ಹೊಸಮಾರಕಟ್ಟೆ ಠಾಣೆಯಿಂದ ಧರ್ಮಸ್ಥಳ ಪೋಲೀಸ್ ಠಾಣೆಯ ಪಿ.ಎಸ್.ಐ. ವರ್ಗಾವಣೆ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಆರ್ ಬಿ ಘಟಕದಿಂದ ಬೆಳ್ತಂಗಡಿ ಠಾಣೆಯ ತನಿಖೆ ವಿಭಾಗದ ಎಸ್.ಐ. ಆಗಿ ನೇಮಕ ಮಾಡಲಾಗಿದೆ.‌