Sunday, January 19, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣದಲ್ಲಿನ ಝನ್ ಟೆಲಿಕಾಂ ಸಮೀರ್ ನಿಂದ ಲವ್ ಜಿಹಾದ್.‌! ರೀಚಾರ್ಜ್ ಮಾಡಲು ಬಂದ ಹಿಂದೂ ಯುವತಿಯರ, ಹೆಂಗಸರ ಮೊಬೈಲ್ ನಂಬರ್ ಪಡೆದು ಕಾಲ್, ಮೆಸೇಜ್ – ಪ್ರೀತಿಯ ನಾಟಕ – ಕಹಳೆ ನ್ಯೂಸ್

ಉಪ್ಪಿನಂಗಡಿ : ಹೊಸ ಬಸ್ ನಿಲ್ದಾಣದಲ್ಲಿನ ಝನ್
ಟೆಲಿಕಾಂ ಸಮೀರ್ ನಿಂದ ಲವ್ ಜಿಹಾದ್ ನಲ್ಲಿ ತೊಡಗಿದ್ದಾನೆ. ರೀಚಾರ್ಜ್ ಮಾಡಲು ಬಂದ ಹಿಂದೂ ಯುವತಿಯರ, ಹೆಂಗಸರ ಮೊಬೈಲ್ ನಂಬರ್ ಪಡೆದು ಕಾಲ್
ಮೆಸೇಜ್ ಮಾಡುತ್ತಿದ್ದು, ಪ್ರೀತಿಯ ನಾಟಕವಾಡುತ್ತಿದ್ದಾನೆ. ಉಪ್ಪಿನಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಂಗಡಿ ನಗರದಲ್ಲಿ ಇಂತಹದ್ದೊಂದು ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಏನಿದೆ ಮೆಸೇಜ್ ನಲ್ಲಿ…!? :

ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣದಲ್ಲಿನ ಝನ್
ಟೆಲಿಕಾಂ ( ZEN TELECOM ) ಮೊಬೈಲ್ ಅಂಗಡಿನಲ್ಲಿ
ಕೆಲಸ ಮಾಡುವ ಕರುವೇಲು ಸಮೀಪದ ಜಿಹಾದಿ ಸಮೀರ್ ಎಂಬಾತ ರೀಚಾರ್ಜ್ ಮಾಡಲು ಬಂದ ಹಿಂದೂ
ಯುವತಿಯರ ಮೊಬೈಲ್ ನಂಬರನ್ನು ಪಡೆದು ಕಾಲ್
ಮೆಸೇಜ್ ಮಾಡಿರುವುದು ಕಂಡುಬಂದಿದೆ. ಹಾಗೂ
ಇನ್ಸಾಗ್ರಾಮ್ ಮೂಲಕ ಹಿಂದೂ ಯುವತಿಯರ ಹೆಸರನ್ನು ತಿಳಿದುಕೊಂಡು ಮೆಸೇಜ್ ಮಾಡಿ ಅವರನ್ನು ಪುಸಲಾಯಿಸಿ ಮೊಬೈಲ್ ನಂಬರ್ ಪಡೆದುಕೊಂಡು ಹಿಂದೂ ಯುವತಿಯರಲ್ಲಿ ಪ್ರೀತಿಯ ನಾಟಕವಾಡಿದ ಸುದ್ದಿಯು ತಿಳಿದುಬಂದಿರುತ್ತದೆ.

ಈ ವಿಷಯವನ್ನು ತಿಳಿದ ಸ್ಥಳೀಯ ಹಿಂದೂ ಯುವಕರು ಈ ಜಿಹಾದಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಎಚ್ಚೆತ್ತುಕೊಳ್ಳಿ ಎಲ್ಲಾ ಹಿಂದೂ ಭಾಂಧವರೇ,ನಮ್ಮ ಅಕ್ಕ
ತಂಗಿಯರನ್ನು ಜಿಹಾದಿಗಳ ಅಂಗಡಿಗೆ ಕಳುಹಿಸುವ ಮುನ್ನ ಯೋಚಿಸಿ.
ಜಿಹಾದಿಗಳ ಅಂಗಡಿಯಲ್ಲಿ ರೀಚಾರ್ಜ್ ಮಾಡಿಸುವ ಎಲ್ಲಾ ನನ್ನ ಅಕ್ಕ ತಂಗಿಯರಲ್ಲಿ ಕೇಳಿಕೊಳ್ಳುವುದೇನಂದರೆ
ದಯವಿಟ್ಟು ನಿಮ್ಮ ಬಾಳನ್ನು ಹಾಳು ಮಾಡಿಕೊಳ್ಳಬೇಡಿ.