Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿಗೆ ಬರಲಿದೆಯಂತೆ ಪಬ್ : ರಾತ್ರಿ 12ರ ವರೆಗೂ ಕಂಠಪೂರ್ತಿ ಕುಡಿದು, ಯುವಕ – ಯುವತಿಯರು ಅರೆಬೆತ್ತಲೆ ಬಟ್ಟೆತೊಟ್ಟು ಡಿಂಗ್ ಡಾಂಗ್ ಡ್ಯಾನ್ಸ್..!? – ಕಹಳೆ ನ್ಯೂಸ್

ಪುತ್ತೂರು : ನಗರದ ಎಳ್ಮುಡಿಯ ಪ್ರತಿಷ್ಠಿತ ಕಟ್ಟಡವೊಂದರಲ್ಲಿ ಪುತ್ತೂರಿನ ಮೊದಲ ಪಬ್ ಬರಲಿದೆ ಎಂದ ವಿಷಯ ಗುಸು‌ ಗುಸು ಪುತ್ತೂರಿನಲ್ಲಿ ಹಬ್ಬುತ್ತಿದೆ. ಮಣಿಪಾಲ ಮೂಲದ ಪಬ್ ಒಂದರ ಮಾಲೀಕರು ಈಗಾಲೇ ಪುತ್ತೂರಿಗೆ ಬಂದು ಸ್ಥಳ ವೀಕ್ಷಣೆ ನಡೆಸಿ, ಎಗ್ರಿಮೆಂಟ್ ಮಾಡಿಕೊಳ್ಳಲು‌ ಮುಂದಾಗಿದ್ದಾರೆ ಎಂಬ ಖಚಿತ ಮಾಹಿತಿ ಬ್ರೋಕರ್ ಮೂಲಗಳಿಂದ ಬಂದಿದ್ದು, ಮುಂದೇನಾಗುತ್ತೇ ಕಾದುನೋಡಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಸಂಸ್ಕೃತ ಪುತ್ತೂರಿನಲ್ಲೋಂದು ಇಂತಹ ಪಬ್ ಆರಂಭದ ಪರಿಣಾಮ ಏನು ಎಂಬುದರ ಕುರಿತ ಸಜ್ಜನ ನಾಗರಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.