Monday, January 20, 2025
ಸುದ್ದಿ

ಉಡುಪಿ: ಮನೆಯೊಳಗಿಂದಲೇ ಕಾಣೆಯಾದ ಉದ್ಯಾವರದ ಯುವತಿ..!- ಕಹಳೆ ನ್ಯೂಸ್

ಉಡುಪಿ: ಯುವತಿಯೋರ್ವಳು ಮನೆಯಿಮದಲೇ ಕಾಣೆಯಾಗಿರುವ ಘಟನೆ ಉದ್ಯಾವರದಲ್ಲಿ ನಡೆದಿದೆ. ಉದ್ಯಾವರ ಸಂಪಿಗೆ ನಗರದ ನಿವಾಸಿ ನೇತ್ರಾವತಿ (20) ಕಾಣೆಯಾದ ಯುವತಿ. ಕಳೆದ ಮೂರು ತಿಂಗಳಿAದ ಉದ್ಯಾವರ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಳು.
ಆಗಸ್ಟ್ 22ರ ರಾತ್ರಿ ಊಟ ಮಾಡಿ ಮಲಗಿದ್ದಾಕೆ ಮುಂಜಾನೆ ವಾಶ್‌ರೂಂ ಹೋದವಳು ನಾಪತ್ತೆಯಾಗಿದ್ದಾಳೆ. ಯುವತಿಗಾಗಿ ಮನೆಯ ಆಸುಪಾಸು ಸಂಬAಧಿಕರ ಮನೆಯಲ್ಲೂ ಪೋಷಕರು ಹುಡುಕಿದ್ರೂ ಯುವತಿ ಪತ್ತೆಯಾಗಿಲ್ಲ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು