Friday, January 24, 2025
ಸುದ್ದಿ

ಉಡುಪಿಯಲ್ಲಿ ಪೆನ್ಸಿಲ್ ಆರ್ಟ್ ಮುಖಾಂತರ ಮೂಡಿಬಂದ ಗಣಪ – ಕಹಳೆ ನ್ಯೂಸ್

ಉಡುಪಿ : 7 ಮಿಲಿಮೀಟರ್ ಉದ್ದ ಮತ್ತು 2ಮಿಲಿಮೀಟರ್ ದಪ್ಪದ ಅಪ್ಸರ ಕಂಪನಿಯ ಪೆನ್ಸಿಲ್ (ಲೆಡ್)ಮೋನೆಯಲ್ಲಿ ರಚನೆಯಾದ ಗಣೇಶನ ಬಲಮುರಿ ಸೂಕ್ಷ್ಮ ಕಲಾಕೃತಿ ಇದರ ರಚನೆಗೆ 4ದಿನದಲ್ಲಿ ಸುಮಾರು 8ಗಂಟೆಗಳ ಶ್ರಮದಿಂದ ರಚಿತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಚನೆಯು ಕಾರ್ಕಳದ ಯುವಕ ಕೆ. ಪಿ. ಟಿ.ಸಿ.ಎಲ್ ಕಂಪನಿಯ ಸಬ್ ಸ್ಟೇಷನ್ ನಲ್ಲಿ ಗುತ್ತಿಗೆ ಆದಾರದ ಪಾಲಿ ನೌಕರನಾಗಿದ್ದು, ಪಾಕಿಸ್ತಾನದ ಕಲಾವಿದನ ದಾಖಲೆಯಾದ ಪೆನ್ಸಿಲ್ ಲೆಡ್ಡ್ ನ 50 ಸರಪಳಿ ಮುರಿದು ಸುರೇಂದ್ರ ರವರ 58 ಪೆನ್ಸಿಲ್ ಲೆಡ್ ಸರಪಳಿ ಗಿನ್ನಿಸ್ ದಾಖಲೆಯಾಗಿ ವಿಶ್ವದಾಖಲೆಯಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸಿರುವ ಹಾಗೂ ಸರಕಾರದಿಂದ ಯಾವುದೇ ಸ್ಪಂದನೆಗೆ ಪ್ರೋತ್ಸಹಕ್ಕೆ ಒಳಗಾಗದೆ ತೆರೆಮರೆಯಲ್ಲಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಂದ್ರ ರವರ ಕೈ ಚಳಕದಿಂದ ರಚಿತವಾದ ಕಲಾಕೃತಿ ಬಲಮುರಿ ಗಣಪತಿ ಇದಾಗಿದೆ.