Friday, January 24, 2025
ಸುದ್ದಿ

ಪ್ರೇಮಿಗಳಂತೆ ಆಲಿಂಗನದಲ್ಲಿ ಮೈಮರೆತ ಉಡಗಳು: ಅರ್ಧ ಗಂಟೆ ಟ್ರಾಫಿಕ್ ಜಾಮ್..! – ಕಹಳೆ ನ್ಯೂಸ್

ನೀವು ಇಂತಹ ಘಟನೆ ಹಿಂದೆಂದೂ ನೋಡಿರಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಕೆಲವು ಜನರು ಬೀದಿಯಲ್ಲಿ ಜಗಳವಾಡುವುದನ್ನು ನೀವು ನೋಡಿರುತ್ತೀರಿ. ಬೆಕ್ಕು, ನಾಯಿ ಹೀಗೆ ಬೀದಿ ಪ್ರಾಣಿಗಳು ಸಹ ಕಿತ್ತಾಡಿಕೊಳ್ಳುವುದನ್ನು ಕಂಡಿರುತ್ತೀರಿ. ಆದರೆ ಎರಡು ಉಡಗಳು ಬೀದಿಯಲ್ಲಿ ಜಗಳವಾಡುವುದನ್ನು ನೀವು ನೋಡಿದ್ದೀರಾ..?

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲದಿದ್ದರೆ ಈ ವರದಿಯಲ್ಲಿ ವಿಡಿಯೋವನ್ನು ನೀಡಲಾಗಿದೆ ಒಮ್ಮೆ ಕಣ್ಣಾಡಿಸಿ. ದಿನವಿಡೀ ಇಷ್ಟು ಮಾತ್ರ ಮೊಟ್ಟೆ ತಿನ್ನಬೇಕು, ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಈ ಎರಡು ಉಡಗಳು ನೋಡಲು ಪ್ರೇಮಿಗಳಂತೆ ಆಲಿಂಗನ ಮಾಡಿಕೊಂಡಿವೆ. ಆದರೆ ವಾಸ್ತವದಲ್ಲಿ ಜಾಗಕ್ಕಾಗಿ ಕಿತ್ತಾಟ ನಡೆಸುತ್ತಿವೆ. ಇವೆರಡರ ಜಗಳದಿಂದ ಸಾರ್ವಜನಿಕ ರಸ್ತೆ ಟ್ರಾಫಿಕ್ ಜಾಮ್ ನಲ್ಲಿ ಅರ್ಧ ಗಂಟೆ ಸಿಲುಕಿಕೊಳ್ಳುವಂತೆ ಆಗಿತ್ತು.