Tuesday, January 21, 2025
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಳ್ಯ

ಸುಳ್ಯದ ಕಾಲೇಜೋಂದರ ಹಿಂದೂ ಹುಡುಗಿ ಜೊತೆ ಮೊಂಡು ಬ್ಯಾರಿಯ ಚಕ್ಕಂದ ; ಲವ್ ಜಿಹಾದ್ ಮಾಡಲು ಯತ್ನಿಸಿದ ಜಿಹಾದಿ ಬ್ಯಾರಿಯ ಬೆನ್ನಿನಲ್ಲಿ ಡಿಸೈನ್ ಡಿಸೈನ್ ಬಾಸುಂಡೆ..!! – ಕಹಳೆ ನ್ಯೂಸ್

ಸುಳ್ಯ : ಕಾಲೇಜಿಗೆ ಓದಲು ಹೋದ ಯುವಕ-ಯುವತಿ ಪ್ರೀತಿ ಮಾಡಿ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮಂಗಳವಾರ ಸುಳ್ಯದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯದ ಕಾಲೇಜೋಂದರಲ್ಲಿ ಓದುತ್ತಿದ್ದ ಅನ್ಯಕೋಮಿನ ಯುವಕ-ಯುವತಿ ಕದ್ದು ಮುಚ್ಚಿ ಲವ್ವಿಡವ್ವಿಯಲ್ಲಿ ತೊಡಗಿದ್ದರು. ಈ ವಿಚಾರ ಕಾಲೇಜಿನಾದ್ಯಂತ ಹರಡಿತ್ತು. ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಕೆಲವರು ಅವರನ್ನು ರೆಡ್ ಹ್ಯಾಂಡ್ ಆಗಿ ಮಂಗಳವಾರ ಬೆಳಗ್ಗೆ ಹಿಡಿದಿದ್ದಾರೆ, ಮಾತ್ರವಲ್ಲ ಹುಡುಗಿಯ ಎದುರೇ ಹುಡುಗನ ಬೆನ್ನಿನ ಚರ್ಮ ಜಾರುವಂತೆ ಬಾರಿಸಿದ್ದಾರೆ.

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವತಿ ತಾನು ಪ್ರೀತಿ ಮಾಡುತ್ತಿದ್ದು ಈ ಬಗ್ಗೆ ಪ್ರಶ್ನೆ ಮಾಡಲು ನೀವು ಯಾರು? ನೀವು ನನಗೆ ಅನ್ನ ಕೊಟ್ಟಿದ್ದೀರಾ? ನನಗೆ ಯಾರನ್ನು ಬೇಕಾದರೂ ಮದುವೆಯಾಗುವ ಹಕ್ಕಿದೆ ಎಂದು ಪ್ರಶ್ನಿಸಿದವರಲ್ಲಿ ಕೇಳಿದ್ದಾಳೆ ಎನ್ನಲಾಗಿದೆ. ಸದ್ಯ ಈ ವಿಚಾರ ಸುಳ್ಯದಾದ್ಯಂತ ಕಾಡ್ಗಿಚ್ಚಿನಂತೆ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ.