Thursday, January 23, 2025
ಸುದ್ದಿ

ಸೆ. 2 ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮನ ಹಿನ್ನೆಲೆ : ಗೋಲ್ಡ್‌ ಫಿಂಚ್‌ ಮೈದಾನದ ಸುತ್ತʻ ಖಾಕಿ ಕಟ್ಟೆಚ್ಚರ ʼ- ಕಹಳೆ ನ್ಯೂಸ್

ದಕ್ಷಿಣಕನ್ನಡ : ಸೆ. 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮನ ಹಿನ್ನೆಲೆ ಮಂಗಳೂರಿನ ಕೂಳೂರಿನಲ್ಲಿ ಭಾರೀ ಭದ್ರತೆ ನೀಡಲಾಗಿದೆ. ಗೋಲ್ಡ್‌ ಫಿಂಚ್‌ ಮೈದಾನದಲ್ಲಿ ಸುತ್ತ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗೋಲ್ಡ್‌ ಫಿಂಚ್‌ ಮೈದಾನದ ಸುತ್ತ 13 ರಕ್ಷಣಾ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಎಸ್‌ಪಿಜಿ ತಾಂತ್ರಿಕ ವಿಭಾಗದಿಂದ ಬಿಗಿ ಭದ್ರತೆ ನೀಡಲಾಗಿದೆ. 4 ಕಮಾಂಡಿಂಗ್‌ , 4 ಗ್ರೌಂಡ್‌ಲೆವಲ್‌ ಸೆಂಟರ್‌, 5 ಫಿಕ್‌ಸೆಂಟರ್‌, 100 ಮೀಟರ್‌ ಅಂತರದಲ್ಲಿ ಯೂನಿಟ್‌ ಸೇರಿದಂತೆ ಎಸ್‌ಜಿಪಿ ತಂಡದಿಂದ ಪ್ರಧಾನಿ ಮೋದಿ ಆಗಮಕ್ಕೆ ಭದ್ರತೆ ವಹಿಸಲಾಗಿದೆ.