Recent Posts

Tuesday, January 21, 2025
ಸುದ್ದಿ

ಮೋದಿಯನ್ನು ಹತ್ತಿರದಿಂದ ಕಾಣುವ ಆಸೆ ವ್ಯಕ್ತಪಡಿಸಿದ ಬಂಟ್ವಾಳದ ಮಹಮ್ಮದ್‌ಗೆ ಬಿಜೆಪಿಯಿಂದ ವಿವಿಐಪಿ ಪಾಸ್ -ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಪ್ರದಾನಿ ಮೋದು ಮಂಗಳೂರಿಗೆ ಆಗಮಿಸುತ್ತಿದ್ದು, ಭರದ ಸಿದ್ಧತೆ ಜೊತೆಗೆ ಭದ್ರತೆ ಹೆಚ್ಚಳ ಮಾಡಲಾಗಿದೆ. ಇದರ ಮಧ್ಯೆ ಮೋದಿಯನ್ನು ಹತ್ತಿರದಿಂದ ಕಾಣಬೇಕು ಎಂದು ಆಸೆ ವ್ಯಕ್ತಪಡಿಸಿದ ಬಂಟ್ವಾಳದ ಮಹಮ್ಮದ್ ಎನ್ನುವಾತನಿಗೆ ವಿವಿಐಪಿ ಪಾಸ್ ದೊರಕಿದೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಫೀನ್ ಕಾಲ್ ಮಾಡಿ ಮೋದಿಯ ತ್ರಿವಳಿ ತಲಾಖ್ ಮಸೂದೆಯಿಂದ ಮುಸಲ್ಮಾನ ಹೆಣ್ಣುಮಕ್ಕಳಿಗೆ ಉಪಾಕಾರವಾಗಿದೆ. ಅವರು ನಮ್ಮ ಮನಸ್ಸಿನಲ್ಲಿದ್ದಾರೆ. ಈ ಮಸೂದೆಯಿಂದ ಎಷ್ಟೋ ಹೆಣ್ಣುಮಕ್ಕಳಿಗೆ ಲಾಭವಾಗಿದೆ. ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದರು. ಆಗ ಕಾರ್ಯಕ್ರಮದ ಅತಿಥಿಯಾಗಿದ್ದ ಬಿಜೆಪಿ ಜಿಲ್ಲಾ ವಕ್ತಾರ ಜಗದೇಶ ಶೇಣವ ಪ್ರದಾನಿಯರನ್ನು ಮಾತಾನಡಿಸುವ ಪ್ರಯತ್ನ ಮಾಡ್ತೇವೆ ಎಂದು ಭರವಸೆ ನೀಡಿದ್ದರು. ಇದೀಗ ಜಗದೀಶ ಶೇಣವ ಮಹಮ್ಮದ್‌ಗೆ ವಿವಿಐಪಿ ಪಾಸ್ ಕೊಡಿಸಿದ್ದು, ಮೋದಿಯನ್ನು ಹತ್ತಿರದಿಂದ ಕಾಣುವ ಆ ಕ್ಷಣಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಾ ಇದೆ.