Recent Posts

Tuesday, January 21, 2025
ಸುದ್ದಿ

ಅಪ್ಪಟ ಹಿಂದುತ್ವವಾದಿ, ಆರ್.ಎಸ್.ಎಸ್‌ನ ಹಿರಿಯ ಸ್ವಯಂ ಸೇವಕ ಪಕೀರ ಮಣಿಯಾಣಿ ನಿಧನ- ಕಹಳೆ ನ್ಯೂಸ್

ಅಡ್ಯನಡ್ಕ: ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ನಿರ್ದೇಶಕರು, ಅಡ್ಯನಡ್ಕದ ಖSS ಮತ್ತು
ಜನಸಂಘದ, ಹಿರಿಯ ಸ್ವಯಂ ಸೇವಕರಾದ, ಪಕೀರ ಮಣಿಯನಿ ಸಾರಡ್ಕ ನಿಧನ ಇವರು ತಮ್ಮ 85ನೇ ವರ್ಷದಲ್ಲಿ ಶನಿವಾರ ಸ್ವರ್ಗಸ್ಥರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್.ಎಸ್.ಎಸ್ ಕಾರ್ಯಕರ್ತರಾಗಿ ಸಮಾಜಕ್ಕಾಗಿ ಮತ್ತು ಸಂಘಕ್ಕಾಗಿ ದುಡಿದು, ಪುಣಚ ಸಹಕಾರಿ ಸಂಘದ ನಿರ್ದೇಶಕರಾಗಿ, ಅದ್ಯನಡ್ಕ ಹಾಲು ಉತ್ಪದಕಾರ ಸಂಘದ ನಿರ್ದೇಶಕರಾಗಿ, ಅಧ್ಯಕ್ಷರಾಗಿದ್ದರು.
ಆರ್ ಎಸ್ ಎಸ್, ಜನಸಂಘ, ಬಿ ಜೆ ಪಿ, ಸಕ್ರಿಯ ಕಾರ್ಯಕರ್ತರಾಗಿದ್ದ ಇವರು ತುರ್ತು ಪರಿಸ್ಥಿತಿ ಕಾಲದಲ್ಲಿ ತಮ್ಮ ಸಂಗಡಿಗಾರದ ಕೃಷ್ಣ ನಾಯ್ಕ್, ರಾಮ ಮಡಿವಾಳ, ನಾರಾಯಣ ಬಂಡಾರಿ, ಶಿವರಾಯ ನಾಯಕ್, ಶಿವಣ್ಣ ಆಚಾರಿ, ಮತ್ತು ಅಪ್ಪಯ್ಯ ಮಣಿಯಾಣಿ ಮುಂತಾದವರೊAದಿಗೆ ಅದ್ಯನಡ್ಕದಲ್ಲಿ ಪೊಲೀಸರ ಲಾಠಿ ಏಟಿಗೆ ಮಯ್ಯೋಡ್ಡಿ ಹಿಂದುತ್ವಕ್ಕಾಗಿ ಜನಸಂಘ, ಆರ್‌ಎಸ್‌ಎಸ್‌ಗಾಗಿ ಜೈಲು ವಾಸವನ್ನು ಅನುಭವಿಸಿದ್ದರು. ತಮ್ಮ ಜೀವನದ ಇಳಿವಯಸ್ಸಿನಲ್ಲಿ ತಮ್ಮ ಪತ್ನಿ ಮತ್ತು ನಾಲ್ವರು ಮಕ್ಕಳನ್ನು ಅಗಲಿದ್ದಾರೆ.