Monday, January 20, 2025
ಸುದ್ದಿ

ಸೆ.25ರಿಂದ ಅ.04ರವರೆಗೆ ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ನವರಾತ್ರಿ ಪೂಜೆ ಹಾಗೂ ಮಾರ್ಣಿಮಿ ನೇಮೋತ್ಸವ – ಕಹಳೆ ನ್ಯೂಸ್

ಬಂಟ್ವಾಳ : ಬರಿಮಾರು ಕಲ್ಲೆಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ಸೆ.25ರಿಂದ ಅ.04ರವರೆಗೆ ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಪರಿವಾರ ದೈವಗಳಿಗೆ ನವರಾತ್ರಿ ಪೂಜೆ ಹಾಗೂ ಮಾರ್ಣಿಮಿ ನೇಮೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೆ.25 ರಿಂದ ಅ.3 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಭಜನಾ ಸೇವೆ, ಅ.1ರಂದು ಬೆಳಗ್ಗೆ 9.00ರಿಂದ ತೆನೆ ಹಬ್ಬ ಕಾರ್ಯಕ್ರಮ, ಅ.2, 3 ಮತ್ತು 4ರಂದು ರಾತ್ರಿ 8.30ರಿಂದ ಪಲ್ಲಕಿ ಉತ್ಸವ ಸೇವೆ, ರಾತ್ರಿ 9.00ರಿಂದ ಅನ್ನಸಂತರ್ಪಣೆ ನಡೆಯಲಿದ್ದು, ಅ.4ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಭಜನಾ ಸೇವೆ, ಹಾಗೂ ಸಂಜೆ 4.00ರಿಂದ ಆಯುಧ ಪೂಜೆ ಹಾಗೂ ರಾತ್ರಿ 9.30ರಿಂದ ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ಮತ್ತು ಪರಿವಾರ ದೈವಗಳಿಗೆ ನವರಾತ್ರಿ ಪೂಜೆ ಹಾಗೂ ಮಾರ್ಣಿಮಿ ನೇಮೋತ್ಸವ ನಡೆಯಲಿದೆ.