Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ ಶ್ರೀಗಳ 26 ನೇಯ ಚಾತುರ್ಮಾಸ್ಯ ವೃತ ಮೃತ್ತಿಕಾ ವಿಸರ್ಜನೆ ಮೂಲಕ ಸಮಾಪ್ತಿ – ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಶ್ರೀ ವಿಷ್ಣುತೀರ್ಥ ಪೀಠಮ್ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ತಮ್ಮ 26 ನೆಯ ಚಾತುರ್ಮಾಸ್ಯ ವೃತವನ್ನು ಮೃತ್ತಿಕಾ ವಿಸರ್ಜನೆ ಮೂಲಕ ಸಮಾಪ್ತಿಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಬ್ರಹ್ಮಣ್ಯ ಮಠದಲ್ಲಿ ಚಾತುರ್ಮಾಸ್ಯ ವೃತ್ತಸ್ಥರಾಗಿದ್ದ ಶ್ರೀಗಳು 26 ಚಾತುರ್ಮಾಸ್ಯಗಳನ್ನು ಪೂರೈಸಿದ್ದಾರೆ.