Recent Posts

Sunday, January 19, 2025
ಸುದ್ದಿ

ಕುಂದಾಪುರ: ಹಲವು ದೇಗುಲಗಳಲ್ಲಿ ಕಳವು ಪ್ರಕರಣ-ಆರೋಪಿಗೆ ಜಾಮೀನು -ಕಹಳೆ ನ್ಯೂಸ್

ಕುಂದಾಪುರ : ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರವಂತೆ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನದಲ್ಲಿ ನಡೆಸಿದ ಕಳವು ಪ್ರಕರಣಗಳ ಆರೋಪಿ ಕರುಣಾಕರ್ ದೇವಾಡಿಗ ಅವರಿಗೆ ನಗರದ ಪ್ರಧಾನ ಸಿವಿಲ್ ಮತ್ತು ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗೆ ಆರೋಪಿಗಳು ಮರವಂತೆಯಲ್ಲಿನ ದೇವಸ್ಥಾನದಲ್ಲಿ ಕುಡುಗೋಲಿನಿಂದ ದೇಗುಲದ ಬೀಗ ಒಡೆದು ಒಳ ಹೋಗುತ್ತಿರುವುದು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಕರುಣಾಕರ ದೇವಾಡಿಗ ಬಂಧನದ ನಂತರ ಬೇರೆ ದೇವಸ್ಥಾನಗಳಿಂದಲೂ ವಸ್ತುಗಳನ್ನು ಕದ್ದಿರುವುದಾಗಿ ಹೇಳಿಕೆ ನೀಡಿದ್ದರು.

ಆರೋಪಿಗಳ ಪರ ವಕೀಲರಾದ ಕೆ.ಎಂ.ಇಲ್ಯಾಸ್ ಹಾಗೂ ಮುಳ್ಳಿಕಟ್ಟೆ ಚರಣರಾಜ್ ಮೆಂಡನ್ ವಾದ ಮಂಡಿಸಿದ್ದರು.