Recent Posts

Monday, January 20, 2025
ಸುದ್ದಿ

ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ವೇದಿಕೆಯಲ್ಲಿ ಸಚಿವ ಉಮೇಶ್ ಕತ್ತಿ ಮತ್ತು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಫೋಟೋ ; ಅಗಲಿದ ಸಚಿವರಿಗೂ, ಕಾರ್ಯಕರ್ತನಿಗೂ ಸಮಾನ ಗೌರವ ಸಲ್ಲಿಸಿದ ಬಿಜೆಪಿ – ಕಹಳೆ ನ್ಯೂಸ್

ಬೆಂಗಳೂರು : ಸಚಿವರೇ ಆಗಲಿ, ಕಾರ್ಯಕರ್ತರೇ ಆಗಿರಲಿ ಬಿಜೆಪಿ ಪಕ್ಷದಲ್ಲಿ ಸಮಾನ ಗೌರವ, ಸಮಾನ ಬೆಲೆ, ಸಮಾನ ನೆಲೆ ಕಲ್ಪಿಸಲಾಗುತ್ತದೆ. ಎಂದ ಮಾತು ಮತ್ತೊಮ್ಮೆ ಸಾಭೀತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನಸ್ಪಂದನ ವೇದಿಕೆಯಲ್ಲಿ ಸಚಿವ ಉಮೇಶ್ ಕತ್ತಿ ಮತ್ತು ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರಿಗೆ ಸಂತಾಪ ಸೂಚಿಸಿ‌, ಜೊತೆಯಾಗಿಯೇ ಫೋಟೋ ವೇದಿಕೆಯಲ್ಲಿ ಇಡಲಾಗಿದೆ.