ಹಿಂದೂ ಅಭ್ಯುದಯ ಸಂಘ ಹಾಗೂ ಲಯನ್ಸ್ ಕ್ಲಬ್ ನಾವುಂದ ಆಶ್ರಯದಲ್ಲಿ ಅಕ್ಯುಪ್ರೇಶರ್ ಮತ್ತು ವೈಬ್ರೇಶನ್ ತೆರಪಿ ಉಚಿತ ಚಿಕಿತ್ಸಾ ಶಿಬಿರ –ಕಹಳೆ ನ್ಯೂಸ್
ಹಿಂದೂ ಅಭ್ಯುದಯ ಸಂಘ ಹಾಗೂ ಲಯನ್ಸ್ ಕ್ಲಬ್ ನಾವುಂದ ಇವರ ಜಂಟಿ ಆಶ್ರಯದಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಅನುಕೂಲವಾಗುವಂತೆ ಅಕ್ಯುಪ್ರೇಶರ್ ಮತ್ತು ವೈಬ್ರೇಶನ್ ತೆರಪಿ ಉಚಿತ ಚಿಕಿತ್ಸಾ ಶಿಬಿರವು ನಾವುಂದದಲ್ಲಿ ನಡೆಯಿತು.
ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ರಾಜಸ್ಥಾನದ ನುರಿತ ವೈದ್ಯರ ತಂಡ ಸಹಕಾರದಿಂದ ಬೆಳಿಗ್ಗೆ 9:00 ಸಂಜೆ 7:00 ವರೆಗೆ ಸತತ 6 ದಿನಗಳ ಕಾಲ ಆರೋಗ್ಯ ಚಿಕಿತ್ಸೆಯೂ ನಡೆಲಿರುವುದು. ಈಗಾಗಲೇ ನೂರಾರು ಜನ ಈ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಲಯನ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾದ ವಕ್ವಾಡಿ ಭಾಸ್ಕರ್ ಶೆಟ್ಟಿ ನಾವುಂದ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಆರೋಗ್ಯವಂತರಾಗಿ ಬಾಳಿ ಅಂತ ಹಾರೈಸಿದ್ದರು.
ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ನರಸಿಂಹ ದೇವಾಡಿಗ,ಉಪಾಧ್ಯಕ್ಷರಾದ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಆಚಾರ್ಯ ಕೆ ಸಮರ್ ಶೆಟ್ಟಿ , ಹಿಂದೂ ಅಭ್ಯುದಯ ಸದಸ್ಯರಾದ ಸುದರ್ಶನ್ ಗಾಣಿಗ, ರಾಜು ಬಿಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಶೋಕ ಆಚಾರ್ಯ ಪ್ರಾರ್ಥನೆಗೈದರು. ಪ್ರಮೋದ್ ಪೂಜಾರಿ ವಂದಿಸಿದರು..