Thursday, January 23, 2025
ಸುದ್ದಿ

ಪುತ್ತೂರು: ತಿಂಗಲಾಡಿಯಲ್ಲಿ ಅನ್ಯಕೋಮಿನ ಯುವತಿ ಜೊತೆ ಮುಸ್ಲಿಂ ಯುವಕನ ಅಸಭ್ಯ ವರ್ತನೆ; ಪೊಲೀಸರು ಬರುತ್ತಿದಂತೆ ಯುವಕ ಬದ್ರುದ್ದೀನ್ ಎಸ್ಕೇಪ್-ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕಿನ ತಿಂಗಲಾಡಿಯಲ್ಲಿ ಅನ್ಯಕೋಮಿನ ಯುವತಿಯ ಜೊತೆ ಬದ್ರುದ್ದೀನ್ ಎಂಬ ಮುಸ್ಲಿಂ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಮುಸ್ಲಿಂ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಹಿಂದೂ ಯುವಕರು ಸೇರಿದ್ದು ಯುವತಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.