Tuesday, January 21, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ತಿಂಗಳಾಡಿಯಲ್ಲಿ ಅನ್ಯಕೋಮಿನ ಯುವತಿಗೆ ಮುಸ್ಲಿಂ ಯುವಕನಿಂದ ಅತ್ಯಾಚಾರ ಯತ್ನ ಪ್ರಕರಣ ; ಆರೋಪಿ ಜಿಹಾದಿ ಬದ್ರುದ್ದೀನ್ ಗೆ 15 ದಿನಗಳ ನ್ಯಾಯಾಂಗ ಬಂಧನ – ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ತಿಂಗಲಾಡಿಯಲ್ಲಿ ಅನ್ಯಕೋಮಿನ ಯುವತಿಯ ಜೊತೆ ಬದ್ರುದ್ದೀನ್ ಎಂಬ ಮುಸ್ಲಿಂ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದು ಆರೋಪಿ ಪರಾರಿಯಾಗಿದ್ದ.. ಇಂದು ಮುಂಜಾನೆ ಪೊಲೀಸರು ಆರೋಪಿ ಬದ್ರುದ್ದೀನ್ ಎಂಬತನನ್ನ ಬಂದಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಇದೀಗೆ ನ್ಯಾಯಾಲಯ ಆರೋಪಿಗೆ 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು