Recent Posts

Sunday, January 19, 2025
ಸುದ್ದಿ

ಪುತ್ತೂರಿನ ಶಕ್ತಿ ದೇವತೆ ಬೆಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದೇಣಿಗೆ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು : ನಗರದ ಶಕ್ತಿ ದೇವತೆ ಎಂದೇ ಪ್ರಸಿದ್ಧಿ ಪಡೆದಿರು, ಸೂರ್ಯರಶ್ಮಿ ದೇವಿಯ ಮೇಲೆ ಅರೆ ಗಳಿಗೆ ಪುಣ್ಯದಿನದಂದು ಬೀಳುವ ಮಾಹಾ ಕಾರಣಿಕದ ಕ್ಷೇತ್ರ ಶ್ರೀ ಲಕ್ಷ್ಮೀ ದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮಿ ದೇವಸ್ಥಾನ. ಇದರ ಜೀರ್ಣೋದ್ಧಾರಕ್ಕೆ ಅಣ್ಣು ನಾಯ್ಕ ಕಾಸರಗೋಡು ಇವರು 10,000/- ದೇಣಿಗೆ ನೀಡಿದರು.

ಬರದಿಂದ ಜೀರ್ಣೋದ್ಧಾರ ಕಾರ್ಯಗಳು ಸಾಗುತ್ತಿದ್ದು ಆದಷ್ಟು ಬೇಗ ತಾಯಿಯ ಬ್ರಹ್ಮಕಲಶೋತ್ಸವ ಕಾಣುವ ಸೌಭಾಗ್ಯ ಬರಲಿ ಎಂಬುದೇ ಪುತ್ತೂರಿನ ಭಕ್ತರ ಆಶಯ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು