Monday, January 20, 2025
ಸುದ್ದಿ

ಸೆ. 18ರಂದು ಯುವ ವೇದಿಕೆ (ರಿ) ಪೆರಾಜೆ ಹಾಗೂ ಐಸಿರಿ ಅಕೌಂಟ್ & ಡಿಜಿಟಲ್ ಸೊಲ್ಯೂಷನ್ ಇವರ ಜಂಟಿ ಆಶ್ರಯದಲ್ಲಿ ನಾಗರಿಕ ಸೇವಾ ಕೇಂದ್ರ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ – ಕಹಳೆ ನ್ಯೂಸ್

ಬಂಟ್ವಾಳ: ಪೆರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸೆ.18ರಂದು ಯುವ ವೇದಿಕೆ(ರಿ) ಪೆರಾಜೆ ಹಾಗೂ ಐಸಿರಿ ಅಕೌಂಟ್ & ಡಿಜಿಟಲ್ ಸೊಲ್ಯೂಷನ್ ಇವರ ಜಂಟಿ ಆಶ್ರಯದಲ್ಲಿ ನಾಗರಿಕ ಸೇವಾ ಕೇಂದ್ರ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ಸ್ ಕಾರ್ಡ್ ಇದರ ಪ್ರಯೋಜನಗಳು

  1. ಬಿಪಿಎಲ್ ಕಾರ್ಡುದಾರರಿಗೆ 5 ಲಕ್ಷದವರೆಗಿನ ಉಚಿತ ಚಿಕಿತ್ಸೆ
  2. ಎಪಿಎಲ್ ಕಾರ್ಡುದಾರರಿಗೆ ಚಿಕಿತ್ಸಾ ವೆಚ್ಚದಲ್ಲಿ 80 ಶೇಕಡಾ ರಿಯಾಯಿತಿ

ಬೇಕಾದ ದಾಖಲೆಗಳು

  1. ಆಧಾರ್ ಕಾರ್ಡ್ ಪ್ರತಿ
  2. ಆಧಾರ್ ಕಾರ್ಡ್‍ಗೆ ಜೋಡನೆಯಾಗಿರುವ ನಂಬರಿನ ಮೊಬೈಲ್
  3. ರೇಶನ್ ಕಾರ್ಡ್

(ಮನೆಯ ಎಲ್ಲಾ ಸದಸ್ಯರ ಅಭಾ ಕಾರ್ಡನ್ನು ಒಬ್ಬ ಸದಸ್ಯ ಮಾಡಬಹುದು ಆದರೆ ಎಲ್ಲರ ಆಧಾರ್ ಕಾರ್ಡಿನ ಪ್ರತಿ ತರತಕ್ಕದ್ದು ಮತ್ತು ಆಧಾರ ಕಾರ್ಡ್ ಜೋಡನೆಯಾಗಿರುವ ಮೊಬೈಲ್ ನಂಬರಿಗೆ ಬರುವ ಓ.ಟಿ.ಪಿ ಯನ್ನು ತಿಳಿಸಬೇಕಾಗುತ್ತದೆ)