Monday, November 25, 2024
ಸುದ್ದಿ

ನೇತ್ರಾವತಿ ನದಿಗೆ ಬಿದ್ದು ಮೃತಪಟ್ಟ ಬರಿಮಾರಿನ ರಕ್ಷಣ್ ಕುಟುಂಬಕ್ಕೆ 5 ಲಕ್ಷ ಪರಿಹಾರ ಧನ ನೀಡಿದ ಬಂಟ್ವಾಳ ಶಾಸಕರು –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬರಿಮಾರ್ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ರಕ್ಷಣ್ ನೇತ್ರಾವತಿ ನದಿಗೆ ಆಕಸ್ಮಿಕ ಬಿದ್ದು ಮೃತಪಟ್ಟಿದ್ದು,ಇಂದು ರಕ್ಷಣ್ ಪೋಷಕರಾದ ರಾಮ ನಾಯ್ಕ್ ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರೂ 5 ಲಕ್ಷದ ಪರಿಹಾರ ಧನ ವಿತರಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ,ಬರಿಮಾರು ಗ್ರಾ.ಪಂ ಅಧ್ಯಕ್ಷರಾದ ಶಶಿಕಲಾ,ಉಪಾಧ್ಯಕ್ಷರಾದ ಸದಾಶಿವ,ಸದಸ್ಯರಾದ ಜಗದೀಶ್,ಪುಷ್ಪಲತಾ,ಎಸ್.ಟಿ ಮೋರ್ಚಾ ಅಧ್ಯಕ್ಷರಾದ ರಾಮ ನಾಯ್ಕ್,ಪ್ರ.ಕಾರ್ಯದರ್ಶಿ ಯಶವಂತ್ ನಗ್ರಿ ಉಪಸ್ಥಿತರಿದ್ದರು.