Monday, January 20, 2025
ಸುದ್ದಿ

ಶಾಸಕರ ಪ್ರದೇಶಾಭಿವೃದ್ಧಿ ನಿಧಿ 13.50 ಲಕ್ಷ ರೂಪಾಯಿ ವೆಚ್ಚದಲ್ಲಿ ಕೃಷ್ಣಾಪುರದ ಶ್ರೀ ಸಾರಾಳ ಧೂಮಾವತಿ ದೈವಸ್ಥಾನದ ಒಳಾಂಗಣದ ಮೇಲ್ಚಾವಣಿ ನಿರ್ಮಾಣ : ಶಾಸಕ ಡಾ.ಭರತ್ ಶೆಟ್ಟಿ ಉದ್ಘಾಟನೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರ ಪ್ರದೇಶಾಭಿವೃದ್ಧಿ ನಿಧಿ 13.50 ಲಕ್ಷ ರೂಪಾಯಿ ವೆಚ್ಚದಲ್ಲಿ ಕೃಷ್ಣಾಪುರದ ಏಳನೇ ಬ್ಲಾಕಿನಲ್ಲಿರುವ ಶ್ರೀ ಸಾರಾಳ ಧೂಮಾವತಿ ದೈವಸ್ಥಾನದ ಒಳಾಂಗಣದ ಮೇಲ್ಚಾವಣಿಯನ್ನು ಶಾಸಕರಾದ ಡಾ.ಭರತ್ ಶೆಟ್ಟಿಯವರು ಭಾನುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಸುಭಾಷ್ ಶೆಟ್ಟಿ ಬೈಕಂಪಾಡಿಗುತ್ತು, ಅಧ್ಯಕ್ಷರಾದ ಹರೀಶ್ ಎನ್ ಸುವರ್ಣ, ಉಪಾಧ್ಯಕ್ಷರಾದ ದೇವೇಂದ್ರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಕೆ, ಜತೆ ಕಾರ್ಯದರ್ಶಿ ಸಂತೋಷ್ ಎಸ್, ಪ್ರಧಾನ ಅರ್ಚಕರಾದ ಜಗನ್ನಾಥ ಎಸ್ ಪೂಜಾರಿ, ಶ್ರೀಮತಿ ಶೋಭಾ ಮೇಲ್ವಿಚಾರಕರು ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ, ಮನಪಾ ಸದಸ್ಯೆ ಲಕ್ಷ್ಮೀ ಶೇಖರ್ ದೇವಾಡಿಗ, ಭಾಜಪಾ ಉತ್ತರ ಮಂಡಲ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಯುವಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಮನಪಾ ನಾಮ ನಿರ್ದೇಶಿತ ಸದಸ್ಯರಾದ ಪ್ರಶಾಂತ್ ಮುಡೈಕೋಡಿ, ಗುತ್ತಿಗೆದಾರರಾದ ಅಜಿತ್ ಶೆಟ್ಟಿ, ರಾಜೇಶ್ ಮುಕ್ಕ, ಆಡಳಿತ ಸಮಿತಿಯ ಸರ್ವ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.