Monday, January 20, 2025
ಸುದ್ದಿ

ಪ್ರವೀಣ್ ನೆಟ್ಟಾರು ಹುಟ್ಟುಹಬ್ಬ : ಪತ್ನಿ ಮತ್ತು ಸ್ನೇಹಿತರಿಂದ ಬಿರುಮಲೆ ಬೆಟ್ಟದ ಪ್ರಜ್ಞಾ ಆಶ್ರಮದಲ್ಲಿ ಅನ್ನಸಂತರ್ಪಣೆ –ಕಹಳೆ ನ್ಯೂಸ್

ಪುತ್ತೂರು: ಕೆಲ ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ರವರ ಜನ್ಮದಿನದ ಅಂಗವಾಗಿ ಅವರ ಪತ್ನಿ ಮತ್ತು ಸ್ನೇಹಿತರು ಬಿರುಮಲೆ ಬೆಟ್ಟದಲ್ಲಿ ಕಾರ್ಯಚರಿಸುತ್ತಿರುವ ಪ್ರಜ್ಞಾ ವಿಶೇಷ ಮಕ್ಕಳ ಆಶ್ರಮದಲ್ಲಿ ಊಟದ ವ್ಯವಸ್ಥೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೆ.17 ರಂದು ಪ್ರವೀಣ್ ನೆಟ್ಟಾರು ರವರ ಜನ್ಮದಿನವಾಗಿದ್ದು, ಈ ಹಿನ್ನೆಲೆ ಪ್ರಜ್ಞಾ ವಿಶೇಷ ಮಕ್ಕಳ ಆಶ್ರಮದಲ್ಲಿನ ಆಶ್ರಿತರಿಗೆ ಅನ್ನದಾನ ಮಾಡುವ ಮೂಲಕ ಪ್ರವೀಣ್ ರವರ ಜನ್ಮದಿನವನ್ನು ಆಚರಿಸಿದರು.