Tuesday, January 21, 2025
ಸುದ್ದಿ

ಶ್ರೀ ಶಾರದಾಂಬ ಭಜನಾ ಮಂಡಳಿ(ರಿ.) ಅಶೋಕ ನಗರ ಅಳಕೆಮಜಲು : ನವರಾತ್ರಿ ಉತ್ಸವ ಮತ್ತು ಶಾರದೋತ್ಸವದ ಪ್ರಯುಕ್ತ ಅ. 3ರಂದು 17 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ಮುಕ್ತ ಕಬಡ್ಡಿ ಪಂದ್ಯಾಟ -ಕಹಳೆ ನ್ಯೂಸ್

ಶ್ರೀ ಶಾರದಾಂಬ ಭಜನಾ ಮಂಡಳಿ (ರಿ.) ಅಶೋಕ ನಗರ ಅಳಕೆಮಜಲು ಇವರ ವತಿಯಿಂದ 40ನೇ ವರ್ಷದ ನವರಾತ್ರಿ ಉತ್ಸವದ ಪ್ರಯುಕ್ತ ಮತ್ತು ಶಾರದೋತ್ಸವದ ಪ್ರಯುಕ್ತ ಅಕ್ಟೋಬರ್ 3ರಂದು 17 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಂದ್ಯಾಟದಲ್ಲಿ ಭಾಗವಹಿಸಲು ಪ್ರವೇಶ ಶಿಲ್ಕ 100 ರೂಪಾಯಿಯಾಗಿದ್ದು ಕೆಲ ನಿಯಮಗಳನ್ನ ಹಾಕಲಾಗಿದೆ.
• ಪಂದ್ಯಾಟದಲ್ಲಿ ಭಾಗವಹಿಸುವ ಆಟಗಾರರು ಪ್ರೌಢಶಾಲೆಯ ಒಳಗಿನ ಹಾಗೂ ಒಂದೇ ಶಾಲೆಯವರು ಆಗಿರಬೇಕು.
• ಶಾಲೆಯ ಐಡಿಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ.
• ತೀರ್ಪುಗಾರ ತೀರ್ಮಾನವೇ ಅಂತಿಮ
• 10 ಗಂಟೆಗೆ ಸರಿಯಾಗಿ ಪಂದ್ಯಾಟ ಪ್ರಾರಂಭಗೊಳ್ಳುತ್ತದೆ.
• 2-10-2022 ರ ಬಳಗೆ ತಂಡದ ಹೆಸರನ್ನ ನೋಂದಾಯಿಸಿಕೊಳ್ಳಬೇಕು..