Monday, January 20, 2025
ಸುದ್ದಿ

ನೇಲ್ಯಪಲ್ಕೆ ಬಿಲ್ಲವ ಸಮಾಜ‌ ಸೇವಾ ಸಂಘದ ನೂತನ ಅಧ್ಯಕ್ಷರಾಗಿ‌ ಸಂಜೀವ ಪೂಜಾರಿ ಕಟ್ಟದಡೆ ಆಯ್ಕೆ – ಕಹಳೆ ನ್ಯೂಸ್

ಮಣಿನಾಲ್ಕೂರು ನೇಲ್ಯಪಲ್ಕೆ ಬಿಲ್ಲವ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಸಮಿತಿಯನ್ನು ರಚಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಅಧ್ಯಕ್ಷರಾಗಿ ನೇರಳಕಟ್ಟೆ ಸೇವಾ ಸಹಕಾರಿ‌ ಬ್ಯಾಂಕಿನಾ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಸಂಜೀವ ಪೂಜಾರಿ ಕಟ್ಟಡಡೆ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಸಾಂತಪ್ಪ ಪೂಜಾರಿ ‌ಹಟದಡ್ಕ.ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಕುದುರು.ಜತೆ ಕಾರ್ಯದರ್ಶಿ ಯೋಗಿಂದ್ರ ಸಾಲ್ಯನ್ ನೇಲ್ಯಪಲ್ಕೆ. ‌ಕೋಶಾಧಿಕಾರಿ ಪ್ರದೀಪ್ ನೇಲ್ಯಪಲ್ಕೆ. ಸಂಘಟನಾ ಕಾರ್ಯದರ್ಶಿ ಸಂಜೀವ ಪೂಜಾರಿ ಪರನೀರು ತಿಂಗಳಾಡಿ.ಆನಂದ ಪೂಜಾರಿ ಹಲ್ಲಂಗಾರು.ಭಜನಾ ಕಾರ್ಯದರ್ಶಿ ಲಕ್ಷ್ಮೀ ನಾರಯಣ ನೇಲ್ಯಪಲ್ಕೆ. ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಶಾಂತಿ ಅಡ್ಯಾಲು.ಸತೀಶ್ ಡೆಚ್ಚಾರು.ಕ್ರೀಡಾ ಕಾರ್ಯದರ್ಶಿ ರೊಹಿನಾಥ್ ಡೆಚ್ಚಾರು.ಸಾಗರ್ ತಿಂಗಳಾಡಿ ಹಾಗೂ ಗೌರವ ಸಲಹೆಗಾರರಾಗಿ ಸಾಯಿ ಶಾಂತಿ ಕೋಕಲ ವಿಶ್ವನಾಥ ಗುರು ಸ್ವಾಮಿ. ವಿಶ್ವನಾಥ ಪೂಜಾರಿ ನೇಲ್ಯಪಲ್ಕೆ. ಶಿವಪ್ಪ ಪೂಜಾರಿ ಜೇಡರಬೇಟ್ಟು ಆಯ್ಕೆಯಾದರು. ಬಿಲ್ಲವ ಯುವಕ ಸಂಘ ಮತ್ತು ಮಹಿಳಾ ಸಮಿತಿಯನ್ನು ರಚಿಸಲಾಯಿತು.

ಗೌರವ ಅಧ್ಯಕ್ಷಾರಾದ ಪುರುಷೋತ್ತಮ ಪೂಜಾರಿ ಮಜಲು ಮತ್ತು ಶಿವಪ್ಪ ಪೂಜಾರಿ ಹಟದಡ್ಕ ಉಪಸ್ಥಿತರಿದ್ದರು.