Tuesday, January 21, 2025
ಸುದ್ದಿ

ನವರಾತ್ರಿ ಸಂಭ್ರಮಕ್ಕೆ ಟೀಮ್ ರುದ್ರ ಟೈಗರ್ಸ್ ಅಮ್ಮುಂಜೆ ತಂಡದಿಂದ ಅ.3 ರಂದು ಪಿಲಿನಲಿಕೆಯ ಅಬ್ಬರ : ಅ.2ರಂದು ಊದು ಕಾರ್ಯಕ್ರಮ –ಕಹಳೆ ನ್ಯೂಸ್

ಪೊಳಲಿ ರಾಜರಾಜೇಶ್ವರಿ ಅಮ್ಮನವರ ದಸರಾ ಹಬ್ಬದ ಪ್ರಯುಕ್ತ ಟೀಮ್ ರುದ್ರ ಟೈಗರ್ಸ್ ಅಮ್ಮುಂಜೆ ತಂಡದಿಂದ ಪಿಲಿನಲಿಕೆ ಅಬ್ಬರಿಸಲಿದೆ. ಟೀಮ್ ರುದ್ರ ಟೈಗರ್ಸ್ಸ್ ಅಮ್ಮುಂಜೆ ತಂಡ ಹುಲಿಕುಣಿತದ ಮೂಲಕ ಜನರನ್ನ ರಂಜಿಸಲು ಸಿದ್ದವಾಗಿದ್ದು, ಪ್ರಥಮ ವರ್ಷದ ಹುಲಿಕುಣಿತ ಅಕ್ಟೋಬರ್ 3ರಂದು ನಡೆಯಲಿದೆ. ಇದು ಪ್ರಥಮ ವರ್ಷದ ಹುಲಿ ವೇಷ ಕುಣಿತವಾಗಿದ್ದು, ಈ ಹಿನ್ನಲೆಯಲ್ಲಿ ಅ.2ರಂದು ಸಂಜೆ 6 ಗಂಟೆಗೆ ಅದ್ದೂರಿಯಾಗಿ ಊದು ಇಡುವ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಸರಾ ಮಹೋತ್ಸವದ ಸಂಭ್ರಮವನ್ನ ಟೀಮ್ ರುದ್ರ ಟೈಗರ್ಸ್ ಅಮ್ಮುಂಜೆ ತಂಡ ಹೆಚ್ಚಿಸಲಿದ್ದು ಬಣ್ಣ ಬಣ್ಣದ ಹುಲಿಗಳು ರಸ್ತೆಯಲ್ಲಿ ಹೆಜ್ಜೆ ಹಾಕಿ ಜನರನ್ನ ರಂಜಿಸಲು ಸಿದ್ದವಾಗಿದೆ