ಬೆಂಗಳೂರು :ದೇಶದಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ವಾಟ್ಸಪ್ ಖಾತೆಗಳಿಗೆ ಆಗಸ್ಟ್ ನಲ್ಲಿ ನಿಷೇಧವನ್ನು ಹೇರಿದೆ.
ಮೆಟಾ ಒಡೆತನದ ವಾಟ್ಸಪ್ ಗಳು ನಿಯಮಗಳನ್ನು ಪಾಲಿಸದ ಮತ್ತು ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸಿದ ಖಾತೆಗಳ ವಿರುದ್ಧ ಕಂಪನಿ ಸೂಕ್ತ ಕ್ರಮವನ್ನು ಕೈಗೊಂಡಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ 23,28,000 ವಾಟ್ಸಪ್ ಖಾತೆಗಳಿಗೆ ನಿಷೇಧವನ್ನು ಹೇರಲಾಗಿದೆ ಇವುಗಳ ಪೈಕಿ 10 ಲಕ್ಷದ 8000 ಖಾತೆಗಳನ್ನು ಮುಂಜಾಗ್ರತ ಕ್ರಮವಾಗಿ ನಿಷೇಧ ಮಾಡಲಾಗಿದೆ. ದೇಶದಲ್ಲಿ ನಕಲಿ ಮತ್ತು ದ್ವಿಸ ಬಿತ್ತುವ ಹಾಗೂ ನಿಬಂಧನೆಗಳನ್ನು ಪಾಲಿಸದೆ ಇರುವಂತಹ ಖಾತೆಗಳ ವಿರುದ್ಧ ನಿರಂತರ ಕ್ರಮವನ್ನು ಕೈಗೊಳ್ಳುತ್ತಿರುವುದಾಗಿ ಮೆಟಾ ಹೇಳಿದೆ.
ಸರ್ಕಾರದ ಮಾಹಿತಿ ತಂತ್ರಜ್ಞಾನ ಕಾಯ್ದೆ ಉಲ್ಲಂಘಿಸುವ ಖಾತೆಗಳ ವಿರುದ್ಧವೂ ಕೂಡ ಸೂಕ್ತ ಕ್ರಮವನ್ನು ಎಲ್ಲ ಸಾಮಾಜಿಕ ತಾಣಗಳು ಕೈಗೊಳ್ಳುತ್ತಿವೆ. 2022ರ ಜೂನ್ ತಿಂಗಳಿನಲ್ಲಿ 22 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿತ್ತು.