Friday, January 24, 2025
ಸುದ್ದಿ

ತಾಯಿ ಭಾರತಾಂಬೆ ಮತ್ತು ಶಿವಾಜಿ ಪ್ರತಿಮೆ ಅನಾವರಣ ಗೊಳಿಸಿದ ಡಾ.ಭರತ್ ಶೆಟ್ಟಿ ವೈ –ಕಹಳೆ ನ್ಯೂಸ್

ಪಂಜಿಮೊಗರಿನ ಉರುಂದಾಡಿಯಲ್ಲಿ ಕಾಲನಿಯೊಂದಕ್ಕೆ ಶಿವಾಜಿನಗರ ಎಂದು ನಾಮಕರಣ ಮಾಡಲಾಗಿದ್ದು ,ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ನೆರವಿನಿಂದ ಭಾರತಾಂಬೆ ಹಾಗೂ ಛತ್ರಪತಿ ಶಿವಾಜಿಯ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು‌ ಛತ್ರಪತಿ ಶಿವಾಜಿ ಹಿಂದೂ ಸಾಮ್ರಾಜ್ಯದ ರಕ್ಷಣೆಗೆ ಹಿಂದೂಗಳನ್ನು ಒಗ್ಗಟ್ಟು ಮಾಡಿ ಪರಕೀಯರ ವಿರುದ್ದ ಹೋರಾಡಿದ ಧೈರ್ಯಶಾಲಿ.ಇಂತಹ ಒಗ್ಗಟ್ಟು ಪ್ರತೀ ಬಡಾವಣೆಗಳಲ್ಲಿ ಮೂಡಬೇಕಿದೆ ಎಂದರು.

ರಾಜ NMPT, ಬಿಜೆಪಿ ಮುಖಂಡ ರಣ್ ದೀಪ್ ಕಾಂಚನ್, ಹರೀಶ್ ಶೆಟ್ಟಿ ನ್ಯಾಯವಾದಿ, ವಿವೇಕ್, ಜಯಂತ್ ಉದ್ಯಮಿ, ವಾಮನ ಶೆಟ್ಟಿ ಉದ್ಯಮಿ ರಮೇಶ್ ಶೆಟ್ಟಿ ,ಭರತ್ ಕರ್ಕೇರ,ಸಂದೀಪ್ , ಮತ್ತಿತರರು ಭಾಗವಹಿಸಿದ್ದರು