Monday, January 20, 2025
ಸುದ್ದಿ

ಮಹಾದೇವಾ ಮಿತ್ರಮಂಡಳಿ(ರಿ.) ಕಂಚಿಲ ನೂತನ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಉದಯ ಕುಲಾಲ್, ಕಾರ್ಯದರ್ಶಿಯಾಗಿ ಲೊಹಿತ್ ಕುಮಾರ್ ಆಯ್ಕೆ – ಕಹಳೆ ನ್ಯೂಸ್

ಬಂಟ್ವಾಳ : ಸಾಮಾಜಿಕವಾಗಿ ಹಾಗೂ‌ ಕ್ರೀಡಾ ಕ್ಷೇತ್ರದಲ್ಲಿ ಹಲವಾರು‌ ಕಾರ್ಯಕ್ರಮಗಳನ್ನ ಆಯೋಜಿಸುತ್ತಾ ಜನಮನ್ನಣೆ‌ ಪಡೆದಿರುವ ಮಂಚಿ ಗ್ರಾಮ ಕಂಚಿಲದ ಮಹಾದೇವಾ ಮಿತ್ರಮಂಡಳಿ(ರಿ.) ಕಂಚಿಲ ಇದರ ನೂತನ ಪದಾಧಿಕಾರಿಗಳು ಆಯ್ಕೆ ನಡೆದಿದೆ. ಸುಂದರ ಕಂಚಿಲ‌ ಇವರ ಅಧ್ಯಕ್ಷತೆಯಲ್ಲಿ‌ ಸಭೆ ನಡೆದಿದ್ದು‌ ಈ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯ ನಡೆದಿದೆ. ಅಧ್ಯಕ್ಷರಾಗಿ ಉದಯ ಕುಲಾಲ್, ಉಪಾಧ್ಯಕ್ಷರಾಗಿ ಗೋಪಾಲ ನಾಯ್ಕ ಕಂಚಿಲ. ಹಾಗೂ ಕಾರ್ಯದರ್ಶಿಯಾಗಿ ಲೊಹಿತ್ ಕುಮಾರ್ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ಮನೋಜ್ ಕುಮಾರ್ ಕಂಚಿಲ, ಕೋಶಾಧಿಕಾರಿಯಾಗಿ ಪದ್ಮನಾಭ ಕಂಚಿಲ, ಕ್ರೀಡಾ ಕಾರ್ಯದರ್ಶಿಯಾಗಿ ಹರೀಶ್ ಕೆ, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ನವಿನ್ ಶೆಟ್ಟಿ ಶಾಂತಿನಗರ, ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಚಂದಪ್ಪ ನಾಯ್ಕ ಹಾಗೂ ರವಿಬೀಡಿನಪಾಲು ಅವರನ್ನ‌ ಆಯ್ಕೆ ಮಾಡಲಾಗಿದೆ.