Tuesday, January 21, 2025
ಸುದ್ದಿ

ಕಾಂತಾರ ಯಶಸ್ಸಿನ ಖುಷಿಯೊಂದಿಗೆ ಮಗಳ ಪೋಟೋ ರಿವೀಲ್ ಮಾಡಿದ ರಿಷಭ್ ಶೆಟ್ಟಿ – ಕಹಳೆ ನ್ಯೂಸ್

ಕರಾವಳಿಯ ಮಣ್ಣಿನ ಸೊಗಡಿನ ಸಿನಿಮಾ ಕಾಂತಾರ ಭರ್ಜರಿ ಯಶಸ್ಸು ಕಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಂತಾರ ಕೊಂಡಾಡುವವರೇ ಹೆಚ್ಚು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂತಹ ಖುಷಿ‌ ಗಳಿಗೆಯಲ್ಲಿ ಕಾಂತಾರ ಸಿನಿಮಾ ನಟ ನಿರ್ದೇಶಕ ರಿಷಭ್ ಶೆಟ್ಟಿ ತಮ್ಮ ಮುದ್ದಿನ‌ ಮಗಳು ರಾಧ್ಯಾಳ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ರಾಧ್ಯಾಳನ್ನು ನೋಡಿ ಸಂತಸಗೊಂಡಿದ್ದಾರೆ..