Recent Posts

Tuesday, January 21, 2025
ಸುದ್ದಿ

ಬಂದಾರು ಹಾಲು ಉತ್ಪಾಕರ ಮಹಿಳಾ ಸಹಕಾರಿ ಸಂಘದಲ್ಲಿ ರಬ್ಬರ್ ಮ್ಯಾಟ್ ವಿತರಣೆ – ಕಹಳೆ ನ್ಯೂಸ್

ಕರ್ನಾಟಕ ಹಾಲು ಮಹಾಮಂಡಳಿ ಮತ್ತು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅನುದಾನದಲ್ಲಿ ಸುಮಾರು 2800ರೂಗಳ ಅಂದಾಜು ವೆಚ್ಚದ ದನದ ಕೊಟ್ಟಿಗೆಗೆ ಉಪಯೋಗಿಸುವ ರಬ್ಬರ್ ಮ್ಯಾಟ್ 717 ರೂಗಳ ದರದಲ್ಲಿ 90 ಅರ್ಹ ಫಲಾನುಭವಿಗಳಿಗೆ ನೀಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಮಂಗಳೂರು ಒಕ್ಕೂಟದ ನಿರ್ದೇಶಕರು ಹಾಗೂ ಪಾಣಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ನಾರಾಯಣ ಪ್ರಕಾಶ್ ಮತ್ತು ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಸಂಘದ ಅಧ್ಯಕ್ಷರಾದ ಮಮತಾ ಕೆ ಕೆಳೆಂಜಿಮಾರ್, ಕಾರ್ಯದರ್ಶಿ ಭವ್ಯ ಕೆ ಎಸ್, ಸಂಘದ ಆಡಳಿತ ನಿರ್ದೇಶಕರು ಹಾಜರಿದ್ದರು. ನಿರ್ದೇಶಕರಾದ ನಾರಾಯಣ ಪ್ರಕಾಶ್ ರಬ್ಬರ್ ಮ್ಯಾಟ್ ವಿತರಿಸಿ ಸಹಕಾರಿ ಸಂಘದ ನಿಯಮಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಭವ್ಯ ಕೆ ಎಸ್ ಸ್ವಾಗತಿಸಿ, ನಿರ್ದೇಶಕರಾದ ರಾಜೇಶ್ವರಿ ಕಬಿಲಾಳಿ ವಂದಿಸಿದರು.