Thursday, January 23, 2025
ಸುದ್ದಿ

NATA ದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ ವಿದ್ಯಾರ್ಥಿಗಳ ಸಾಧನೆ – ಕಹಳೆ ನ್ಯೂಸ್

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ ವಿದ್ಯಾರ್ಥಿ, ಸುಳ್ಯದ ಶ್ರೀ ಚಂದ್ರಶೇಖರ ಅವರ ಸುಪುತ್ರ ತನೀಶ್.ಕೆ. 243ನೇ ರ‍್ಯಾಂಕ್‌ ನೊಂದಿಗೆ ಹಾಗೂ ಕೊಡಗಿನ ಶ್ರೀ ಮೋನಪ್ಪ ಹಾಗೂ ವೀಣಾ ದಂಪತಿಯ ಪುತ್ರ ಯಂ.ಯಂ.ನೀಲ್ ಕಾರ್ಯಪ್ಪ 579ನೇ ರ‍್ಯಾಂಕ್‌ ನೊಂದಿಗೆ, ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿನಿ ಸುಳ್ಯದ ಶ್ರೀ ಸಾಯಿಸಂತೋಷ್ ಹಾಗೂ ಶ್ರೀಮತಿ ಧನ್ಯಶ್ರೀ ದಂಪತಿಯ ಪುತ್ರಿ ಸಾಯಿಸ್ಮೃತಿ ಕೆ ಎಸ್ ಉತ್ತಮ ಅಂಕದೊಂದಿಗೆ NATA (ಆರ್ಕಿಟೆಕ್ಚರ್) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು