Sunday, January 19, 2025
ಸುದ್ದಿ

ಉಡುಪಿ : ಕೃಷ್ಣ ಮಠದಲ್ಲಿ ಅ.23ರಿಂದ 26ರವರೆಗೆ ದೀಪಾವಳಿ ಹಬ್ಬ ಆಚರಣೆ  – ಕಹಳೆ ನ್ಯೂಸ್

ಉಡುಪಿ : ಕೃಷ್ಣಮಠದಲ್ಲಿ ಅ.23ರಿಂದ 26ರವರೆಗೆ ದೀಪಾವಳಿ ಹಬ್ಬ ಆಚರಣೆ ನಡೆಯಲಿದೆ. 23ರಂದು ಸಾಯಂಕಾಲ ಯಮದೀಪ ಪ್ರದರ್ಶನ ಮತ್ತು ಜಲಪೂರಣ, 24ರ ಬೆಳಗ್ಗೆ 5.14ಕ್ಕೆ ತೈಲಾಭ್ಯಂಜನ, ನರಕ ಚತುರ್ದಶಿ, ಸಾಯಂಕಾಲ ವೋಮ ದೀಪ, ದೀಪಾವಳಿ, ಧನ -ಧಾನ್ಯ-ಲಕ್ಷ್ಮೀಪೂಜೆ, ಬಲೀಂದ್ರ ಪೂಜೆ, 25ರಂದು ಬೆಳಗ್ಗೆ ಗೋಪೂಜೆ, ಸಾಯಂಕಾಲ 5.08ಕ್ಕೆ ಸೂರ್ಯಗ್ರಹಣ ಸ್ಪರ್ಶ, 6.29ಕ್ಕೆ ಗ್ರಹಣ ಮೋಕ್ಷ, 26ರಂದು ಬಲಿಪಾಡ್ಯ, ಅಭ್ಯಂಜನ, ಸಾಯಂಕಾಲ ತುಳಸಿ ಪೂಜೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು