Saturday, January 25, 2025
ಸುದ್ದಿ

ರಾಣಿ 2ನೇ ಎಲಿಜಬೆತ್‌ಗೆ ಲಂಡನ್‌ನ pilot Amal Larhlid ಪೈಲೆಟ್‌ನಿಂದ ವಿಶೇಷ ಗೌರವ – ಕಹಳೆ ನ್ಯೂಸ್

ಲಂಡನ್‌: ಇತ್ತೀಚೆಗೆ ಮೃತರಾದ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ ಅವರಿಗೆ ಬ್ರಿಟನ್‌ನ ಪೈಲಟ್‌ವೊಬ್ಬರು ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಆಗಸದಲ್ಲಿ ಸಣ್ಣ ವಿಮಾನದ ಮೂಲಕ ರಾಣಿಯ ಅತಿ ದೊಡ್ಡ ರೇಖಾ ಚಿತ್ರವನ್ನು ರಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

pilot Amal Larhlid ಲಂಡನ್‌ನ ಆಗಸದಲ್ಲಿ ಒಟ್ಟು 413 ಕಿ.ಮೀ. ಚಲಿಸಿ ರಾಣಿಯ ರೇಖಾಚಿತ್ರವನ್ನು ರಚಿಸಿದ್ದಾರೆ. ಭೂಮಿಯಿಂದ 105ಕಿ.ಮೀ. ಎತ್ತರದಲ್ಲಿ ಒಟ್ಟು 63 ಕಿ.ಮೀ. ಅಗಲದ ಚಿತ್ರ ನಿರ್ಮಾಣವಾಗಿದೆ. ಈ ರೇಖಾಚಿತ್ರ ರಚನೆಗೂ ಮೊದಲು Larhlid ಒಂದು ವಾರದ ಕಾಲ ಅದಕ್ಕೆಂದು ಅಭ್ಯಾಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ರಾಣಿಗೆ ಗೌರವ ಕೊಡುವ ಜತೆಯಲ್ಲಿ ಬ್ರಿಟನ್‌ನ ಸಾಮಾಜಿಕ ಸೇವೆಗಳ ಸಂಘಟನೆಯಾದ ಹಾಸ್ಪೈಸ್‌ ಯು.ಕೆಗೆ ಧನ ಸಹಾಯ ಮಾಡುವ ನಿಟ್ಟಿನಲ್ಲಿ ಈ ಸಾಹಸ ಮಾಡಿದ್ದಾಗಿ ಪೈಲೆಟ್‌ ಹೇಳಿಕೊಂಡಿದ್ದಾರೆ.